ಮೂಡಿಗೆರೆ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ  ಸದ್ಗುರು ಅವರ ಈಶ ಕ್ಲಾಸಿಕಲ್ ಹಠಯೋಗ ಕಾರ್ಯಕ್ರಮ ಇತ್ತೀಚೆಗೆ ಪಟ್ಟಣದ ರೈತಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಸುಮಾರು 80 ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಲಾಸಿಕಲ್ ಹಠ ಯೋಗಾಭ್ಯಾಸದ ಆನಂದ ಸವಿದರು.

ಕಾರ್ಯಕ್ರಮದಲ್ಲಿ ಆಳವಾಗಿ ಪ್ರಭಾವಿತರಾದ ಭಾಗಿಗಳು ಇಂತಹದ್ದೇ ತರಗತಿಗಳನ್ನು ತಾಲೂಕಿನಲ್ಲಿ ಆಗಾಗ ನಡೆಸಿಕೊಡಬೇಕೆಂದು ವಿನಂತಿಸಿದರು. ಹಾಗಾಗಿ ಸಂಘಟಕರಾದ ಸಾವಿನಯಂ ಈಶ ಕ್ಲಾಸಿಕಲ್ ಹಠ ಯೋಗ ವತಿಯ ತಂಡವು ತುಂಬು ಹೃದಯದಿಂದ ಮೂಡಿಗೆರೆ ತಾಲೂಕಿನ ಜನತೆಗಾಗಿ ಕಾಲಕಾಲಕ್ಕೆ ಹಠಯೋಗ ತರಗತಿಯನ್ನು ನಡೆಸಲಾಗುವುದು ಎಂದು ಒಪ್ಪಿಗೆ ಸೂಚಿಸಿದರು.

ಇದಕ್ಕೆ ಸಂಬಂಧಿಸಿ ಮಾಹಿತಿ ಪಡೆಯಲು 9886181009ಮೊ ಸಂಖ್ಯೆಗೆ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ