ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಮಸ್ಲಿಂ ಧರ್ಮಿಯರು ಶನಿವಾರ ಸಂಭ್ರಮದಿಂದ ಆಚರಿಸಿದರು.
ಮಸೀದಿಗಳಲ್ಲಿ ವಿಶೇಷ ನಮಾಜ್ ಹಾಗೂ ಧರ್ಮ ಗುರುಗಳಿಂದ ಪ್ರವಚನ ನಡೆಯಿತು.
ಹೊಸ ಉಗುಡೆ ತೊಟ್ಟು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೇ ಪರಸ್ಪರ ಶುಭಾಶಯ ಕೋರುತ್ತಾ ಬಕ್ರೀದ್ ಹಬ್ಬವನ್ಸಂನು ಭ್ರಮಿಸಿದರು.
