ಕಾನ್ಪುರದಲ್ಲಿ ನಡೆದ ಭಾರತ-ಬಾಂಗ್ಲಾದೇಶದ ನಡುವಿನ 2 ನೇ ಟೆಸ್ಟ್ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಗಳಿಸಿದ್ದು 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
4 ನೇ ದಿನದಂದು 2 ವಿಕೆಟ್ ನಷ್ಟಕ್ಕೆ 26 ರನ್ ಗಳಿಂದ ಪಂದ್ಯವನ್ನು ಮುಂದುವರೆಸಿದೆ ಬಾಂಗ್ಲಾದೇಶ 146 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ 95 ರನ್ ಗಳ ಗುರಿ ನೀಡಿತ್ತು.
ಚೇಸಿಂಗ್‌ನಲ್ಲಿ ಭಾರತ ಆಕ್ರಮಣಕಾರಿ ಆಟ ಪ್ರಾರಂಭಿಸಿತು ಆದರೆ ಆರಂಭಿಕ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಜೈಸ್ವಾಲ್ 51 ರನ್ ಗಳಿಸಿ ಔಟಾದರು. ಅಂತಿಮವಾಗಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಭಾರತ ತಂಡ ಏಳು ವಿಕೆಟ್‌ಗಳ ಜಯ ಗಳಿಸುವಲ್ಲಿ ನೆರವಾದರು.
ಭಾರತದ ಪರ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದರು. ಬಾಂಗ್ಲಾ ಪರ ಮೆಹಿದಿ ಹಸನ್ ಮಿರಾಜ್ ಎರಡು ವಿಕೆಟ್ ಪಡೆದರೆ, ತೈಜುಲ್ ಇಸ್ಲಾಂ ಒಂದು ವಿಕೆಟ್ ಪಡೆದರು.
ಪ್ರಥಮ ಇನ್ನಿಂಗ್ ನಲ್ಲಿ 72 ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ 51 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯಲ್ಲಿ ಒಟ್ಟು 114 ರನ್ ಮತ್ತು 11 ವಿಕೆಟ್ ಪಡೆದು ಮಿಂಚಿದ ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಟೆಸ್ಟ್ ನಲ್ಲಿ ಅತಿವೇಗದ ಅರ್ಧಶತಕ, ಶತಕ ಮತ್ತು ದ್ವಿಶತಕ ; ಭಾರತದ ಅಮೋಘ ದಾಖಲೆ
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ಪ್ರಥಮ ಇನ್ನಿಂಗ್ಸ್ ನಲ್ಲಿ ಅಬ್ಬರ ಪ್ರದರ್ಶನ ನೀಡಿದ್ದು, ಟೆಸ್ಟ್ ಪಂದ್ಯವನ್ನು ಟಿ20 ಪಂದ್ಯದಂತೆ ಆಡುವ ಮೂಲಕ ಅಮೋಘ ದಾಖಲೆಗಳನ್ನು ಮಾಡಿದ್ದಾರೆ.
ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ನಡೆಸಿತು. 30 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 249 ರನ್ ಪೇರಿಸಿ ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಐತಿಹಾಸಿಕ ದಾಖಲೆ ಬರೆದಿದೆ. 24.2 ಓವರ್ ಗಳಲ್ಲಿ ಭಾರತ 200 ರನ್ ಗಡಿ ದಾಟಿದೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ರನ್ ದಾಖಲೆಯಾಗಿದೆ. ಇನ್ನು ಆಸ್ಟ್ರೇಲಿಯಾ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 28.1 ಓವರ್ ನಲ್ಲಿ 200 ರನ್ ಪೇರಿಸಿತ್ತು.
ಹಾಗೆಯೇ ವೇಗವಾಗಿ 50 ರನ್ ಮತ್ತು 100 ರನ್ ಪೇರಿಸಿದ ದಾಖಲೆಯನ್ನು ಮಾಡಿತು. ಕೇವಲ 3 ಓವರ್ ನಲ್ಲಿ 50 ರನ್ ಗಳಿಸಿದರೆ. 10.1 ಓವರ್ ಗಳಲ್ಲಿ 100 ರ ಗಡಿ ದಾಟುವ ಮೂಲಕ ವೇಗವಾಗಿ ನೂರು ರನ್ ಪೇರಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು.
ಸ್ಕೋರ್ ವಿವರ
| Batting | R | B | M | 4s | 6s | SR | |||
|---|---|---|---|---|---|---|---|---|---|
| c Jaiswal b Akash Deep | 0 | 24 | 39 | 0 | 0 | 0.00 | |||
| lbw b Akash Deep | 24 | 36 | 54 | 4 | 0 | 66.66 | |||
| not out | 107 | 194 | 298 | 17 | 1 | 55.15 | |||
| lbw b Ashwin | 31 | 57 | 73 | 6 | 0 | 54.38 | |||
| b Bumrah | 11 | 32 | 54 | 2 | 0 | 34.37 | |||
| c Sharma b Mohammed Siraj | 13 | 30 | 46 | 3 | 0 | 43.33 | |||
| c Mohammed Siraj b Ashwin | 9 | 17 | 24 | 2 | 0 | 52.94 | |||
| c Shubman Gill b Bumrah | 20 | 42 | 53 | 4 | 0 | 47.61 | |||
| b Bumrah | 5 | 8 | 8 | 1 | 0 | 62.50 | |||
| lbw b Mohammed Siraj | 1 | 4 | 6 | 0 | 0 | 25.00 | |||
| c & b Jadeja | 0 | 4 | 10 | 0 | 0 | 0.00 | |||
| Extras | (b 4, lb 6, nb 2) | 12 | |||||||
| Total |
74.2 Ov (RR: 3.13)
|
233 | |||||||
|
Fall of wickets: 1-26 (Zakir Hasan, 8.3 ov), 2-29 (Shadman Islam, 12.1 ov), 3-80 (Najmul Hossain Shanto, 28.5 ov), 4-112 (Mushfiqur Rahim, 40.2 ov), 5-148 (Litton Das, 49.4 ov), 6-170 (Shakib Al Hasan, 55.6 ov), 7-224 (Mehidy Hasan Miraz, 69.4 ov), 8-230 (Taijul Islam, 71.1 ov), 9-231 (Hasan Mahmud, 72.2 ov), 10-233 (Khaled Ahmed, 74.2 ov) • DRS
|
|||||||||
| Bowling | O | M | R | W | ECON | WD | NB |
|---|---|---|---|---|---|---|---|
| 18 | 7 | 50 | 3 | 2.77 | 0 | 0 | |
| 17 | 2 | 57 | 2 | 3.35 | 0 | 0 | |
| 15 | 1 | 45 | 2 | 3.00 | 0 | 0 | |
| 15 | 6 | 43 | 2 | 2.86 | 0 | 2 | |
| 9.2 | 0 | 28 | 1 | 3.00 | 0 | 0 |
| Batting | R | B | M | 4s | 6s | SR | |
|---|---|---|---|---|---|---|---|
| b Hasan Mahmud | 72 | 51 | 70 | 12 | 2 | 141.17 | |
| b Mehidy Hasan Miraz | 23 | 11 | 23 | 1 | 3 | 209.09 | |
| c Hasan Mahmud b Shakib Al Hasan | 39 | 36 | 61 | 4 | 1 | 108.33 | |
