panju1

 

 

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮೂಡಿಗೆರೆ ಪ್ರಖಂಡ ವತಿಯಿಂದ  ಅಖಂಡ  ಭಾರತ್ ಸಂಕಲ್ಪ ದಿನ ಅಂಗವಾಗಿ ಮೂಡಿಗೆರೆಯಲ್ಲಿ ಬೃಹತ್  ಪಂಜಿನ ಮೆರವಣಿಗೆ ನಡೆಸಲಾಯಿತು.

ಅಖಂಡವಾಗಿದ್ದ ಭಾರತವನ್ನು ವಿಭಜನೆ  ಮಾಡಿದ  ಕರಾಳ ದಿನದ  ನೆನಪಿಗಾಗಿ. ಮತೊಮ್ಮೆ   ಭಾರತವನ್ನು ಅಖಂಡತೆ ಮಾಡುವ ಸಂಕಲ್ಪದೊಂದಿಗೆ ಪಂಜಿನ ಮೆರವಣಿಗೆ ನಡೆಸಲಾಯಿತು.

ವಿಶ್ವ ಹಿಂದೂ ಪರಿಷದ್ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ  ರಂಗನಾಥ್ ದಿಕ್ಸೂಚಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ವಿನಯ್ ಶೆಟ್ಟಿ ಬಣಕಲ್ ಜಿಲ್ಲಾ ಸಹ ಕಾರ್ಯದರ್ಶಿ.  ಅಭಿ ಬಣಕಲ್  ಜಿಲ್ಲಾ ಸಹ ಸಂಯೋಜಕರು. ಜಿಲ್ಲಾ ಗೋ ರಕ್ಷಾ ಪ್ರಮುಖ್ ಅಜಿತ್ ಜೇನುಬೈಲ್. ವಿಶ್ವ ಹಿಂದೂ ಪರಿಷದ್ ಮೂಡಿಗೆರೆ ಅಧ್ಯಕ್ಷರು ಸಾಲುಮರ ಮಹೇಶ್.  ತಾಲ್ಲೂಕು ಸಹ ಸಂಯೋಜಕರು ಸಂತೋಷ್ ಶುಭನಗರ. ತಾಲ್ಲೂಕು ಸಹ ಸಂಯೋಜಕರು ಪ್ರಣೀತ್. ವಿಶ್ವ ಹಿಂದೂ ಪರಿಷದ್ ಮೂಡಿಗೆರೆ ನಗರ ಅಧ್ಯಕ್ಷರು ಮಧು. ಮೂಡಿಗೆರೆ ನಗರ ಸಂಯೋಜಕರು ಧನು . ತಾಲ್ಲೂಕು ಗೋ ರಕ್ಷಾ ಪ್ರಮುಖ್ ಮನೋಜ್. ಕಸಬಾ ಸಂಯೋಜಕರು ಚೇತನ್. ಹೋಬಳಿ ಸಂಯೋಜಕರು ಶಶಿ. ಪ್ರಖಂಡ ಸತ್ಸಗ ಪ್ರಮುಖ್ ರಂಜಿತ್ ಕೇಲ್ಲೂರು. ಸಪ್ತಾಹಿಕ್ ಮಿಲನ್  ಪ್ರಮುಖ್ ಪ್ರಸನ್ನ.  ನಗರ ವಿದ್ಯಾರ್ಥಿ ಪ್ರಮುಖ್ ಮನೋಜ್. ಹೋಬಳಿ ಸಂಯೋಜಕರು ಕಾರ್ತಿಕ್ ಕನ್ನಹಳ್ಳಿ.  ಬಜರಂಗದಳ ಕಾರ್ಯಕರ್ತರು ಹಾಗೂ ಪರಿವಾರದ  ಮುಖಂಡರು  ಪಾಲ್ಗೊಂಡಿದ್ದರು


 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ