tiger

ಸಾಂದರ್ಭಿಕ ಚಿತ್ರ

 

 

ಮೂಡಿಗೆರೆ ತಾಲೂಕಿನ ಗೋಣಿಬೀಡು ಆಸುಪಾಸಿನಲ್ಲಿ ಹುಲಿಯೊಂದು ಸಂಚಾರ ಮಾಢಿರುವುದು ಕಂಡುಬಂದಿದೆ. ಗೋಣೀಬೀಡು ಸಮೀಪದ ದೇವನಾರಿ ಕಾಫಿ ಎಸ್ಟೇಟ್ ಕಲ್ಲುಗುಡ್ಡ ಸುತ್ತಮುತ್ತ ಹುಲಿ ಸಂಚಾರ ಕಂಡು ಬಂದಿದ್ದು. ಕಲ್ಲುಗುಡ್ಡ, ಹುಲಿಹಂಡ್ಲು, ಕಸ್ಕೆಬೈಲು ಈ ಗ್ರಾಮದ ಸುತ್ತ ಮುತ್ತ ಇರುವ ಗ್ರಾಮಸ್ಥರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಾಗಿ ಮೂಡಿಗೆರೆ ಅರಣ್ಯ ಇಲಾಖೆ ವತಿಯಿಂದ  ಕೋರಲಾಗಿದೆ.

ಬುಧವಾರ ರಾತ್ರಿ ಮೂರ್ನಾಲ್ಕು ಹಸುಗಳ ಮೇಲೆ ಹುಲಿ ದಾಳಿ ನಡೆಸಿದ್ದು ಹಸುಗಳು ಗಾಯಗೊಂಡು ತಪ್ಪಿಸಿಕೊಂಡು ಬಂದಿವೆ. ಕಲ್ಲುಗುಡ್ಡ ಸಮೀಪ ಹುಲಿಯ ಹೆಜ್ಜೆಗಳು ಸಹ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ