b2b meet2

 

 

ಮಲೆನಾಡು ಭಾಗದ ವಿಶಿಷ್ಟ ಉತ್ಪನ್ನಗಳಾದ ತುಡುವೆ ಜೇನುತುಪ್ಪ, ಸ್ಥಳೀಯ ಅಕ್ಕಿ ತಳಿಗಳು, ಜೀರಿಗೆ ಮೆಣಸು, ಮಲೆನಾಡು ಗಿಡ್ಡ ಹಸುಗಳ ತುಪ್ಪ, ಕಡೂರು ಪ್ರದೇಶದ ಸ್ಥಳೀಯ ರಾಗಿ ತಳಿಗಳು, ಸಿರಿಧಾನ್ಯಗಳು & ಅದರ ಉತ್ಪನ್ನಗಳು, ಎನ್.ಆರ್. ಪುರ ಮತ್ತು ಕೊಪ್ಪದ ಬಾಳೆ ಉತ್ಪನ್ನಗಳು, ಸಖರಾಯಪಟ್ಟಣದ ಹಲಸಿನ ಹಣ್ಣು ಮತ್ತು ಅದರ ಉತ್ಪನ್ನಗಳಿಗೆ ಅಥವಾ ಜಿಲ್ಲೆಯಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಸ್ಥಳೀಯ ಸಾವಯವ ಅಥವಾ ಯಾವುದೇ ವಿಶಿಷ್ಟ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಡಿಸೆಂಬರ್-2024 ಮಾಹೆಯಲ್ಲಿ ತಿಂಗಳಲ್ಲಿ ಚಿಕ್ಕಮಗಳೂರು ನಗರದಲ್ಲಿ B2B ಕಾರ್ಯಕ್ರಮವನ್ನು ಕೃಷಿ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗುತ್ತಿದೆ.

ಆದ್ದರಿಂದ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಶಿಷ್ಟ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಸೌಲಭ್ಯದ ಹುಡುಕಾಟದಲ್ಲಿರುವ ಎಲ್ಲಾ ಆಸಕ್ತಿಯುಳ್ಳ ರೈತರು ಮತ್ತು ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 30-11-2024ರ ಒಳಗೆ ತಮ್ಮ ನೋಂದಣಿಯನ್ನು ಈ ಕೆಳಗಿನ ಲಿಂಕಿನ ಮೂಲಕ ಪೂರ್ಣಗೊಳಿಸಲು ವಿನಂತಿಸಲಾಗಿದೆ.

https://forms.gle/gHGHMpuoFYThYmyNA

ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದೆ. 9483400044 / 8277930893p

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ