ಗೋಣಿಬೀಡು ರೋಟರಿ ಸಂಸ್ಥೆಯಲ್ಲಿ ಕಾಫಿ ಮಂಡಳಿ ಹಾಗೂ ಕಾಫಿ ಬೆಳೆಗಾರ ಸಂಘ ಹಾಗೂ ರೋಟರಿ ಸಂಸ್ಥೆಯ ಸಹಯೋಗ ದೊಂದಿಗೆ ಕಾಫಿ ಬೆಳೆಗಾರರಿಗೆ EUDR (European Union Deforestation Regulation) ಬಗ್ಗೆ ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
EUDR ಬಗ್ಗೆ GLO ವಿಶ್ವನಾಥ್ ಅವರು ಮಾಹಿತಿ ನೀಡಿದರು. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರು ಕಾಫಿ ಬೆಳೆ ಹಾಗೂ ಮಾರುಕಟ್ಟೆ ಬಗ್ಗೆ ತುಂಬ ವಿಸ್ತಾರವಾಗಿ ಮಾಹಿತಿ ನೀಡಿದರು.
ವೇದಿಕೆ ಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ನಯನ್ ಕಾರ್ಯದರ್ಶಿ ವಿನಯ್ ಹಾಗೂ ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ರಮೇಶ್ ದೇವರುಂದ ಉಪಸ್ಥಿತರಿದ್ದರು
ಕಾರ್ಯಕ್ರಮ ದಲ್ಲಿ ಕಾಫಿ ಬೆಳೆಗಾರರು ರೋಟರಿ ಸದಸ್ಯರು ಮತ್ತು ಬೆಳೆಗಾರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು


