bjp new_page-0001

 

 

ಚಿಕ್ಕಮಗಳೂರು ಜಿಲ್ಲಾ ಬಿಜೆಪಿ   9 ಮಂಡಲಗಳಿಗೆ ಹೊಸ ಅಧ್ಯಕ್ಷರನ್ನು  ನೇಮಕ ಮಾಡಲಾಗಿದೆ ಮತ್ತು ವಿವಿಧ ಮೋರ್ಚಾಗಳಿಗೂ ಅಧ್ಯಕ್ಷರನ್ನು ನೇಮಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ದೇವರಾಜ್ ಶೆಟ್ಟಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ 9 ಮಂಡಲಗಳ ಅಧ್ಯಕ್ಷರ ಪಟ್ಟಿ ವಿವರ

ಚಿಕ್ಕಮಗಳೂರು ನಗರ- ಕೆ. ಎಸ್ ಪುಷ್ಪರಾಜು

ಚಿಕ್ಕಮಗಳೂರು ಗ್ರಾಮಾಂತರ – ವಿಜಯಕುಮಾರ್ ಗುಣಸಾಗರ

ಕಡೂರು – ಬಿ.ಪಿ ದೇವಾನಂದ್

ತರೀಕೆರೆ – ಪ್ರತಾಪ್ ಗರಗದಹಳ್ಳಿ

ಮೂಡಿಗೆರೆ – ಗಜೇಂದ್ರ ಕೊಟ್ಟಿಗೆಹಾರ

ಆಲ್ದೂರು – ರವಿ ಬಸವರಹಳ್ಳಿ

ಕೊಪ್ಪ – ದಿನೇಶ್ ಹೊಸೂರು

ಎನ್.ಆರ್. ಪುರ – ಅರುಣ್ ಕುಮಾರ್

ಶೃಂಗೇರಿ – ಉಮೇಶ್‌ ಕುಮಾರ್

 

ಬಿಜೆಪಿ ಜಿಲ್ಲಾ ವಿವಿಧ ಮೋರ್ಚಾಗಳ ಅಧ್ಯಕ್ಷರ ಪಟ್ಟಿ 

ಯುವ ಮೋರ್ಚಾ – ಸಂತೋಷ್ ಕೋಟ್ಯಾನ್

ಎಸ್.ಸಿ ಮೋರ್ಚಾ – ಕೆ.ಪಿ.ವೆಂಕಟೇಶ್

ಮಹಿಳಾ ಮೋರ್ಚಾ – ಜಸಂತಾ ಅನಿಲ್ ಕುಮಾರ್

ರೈತ ಮೋರ್ಚಾ – ಶಂಬೈನೂರು ಆನಂದಪ್ಪ

ಒಬಿಸಿ ಮೋರ್ಚಾ – ಟಿ.ಆರ್.ಲಕ್ಕಪ್ಪ ಕಡೂರು

ಎಸ್.ಟಿ.ಮೋರ್ಚಾ – ಜೆ. ಮೌನೇಶಪ್ಪ ಕಳಸ

ಅಲ್ಪಸಂಖ್ಯಾತರ ಮೋರ್ಚಾ – ಅಬ್ದುಲ್ ಕಬೀರ್

ಮೂಡಿಗೆರೆ ಸೇರಿದಂತೆ ವಿವಿಧ ಮಂಡಲಗಳ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮುಖಂಡರುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಜಿಲ್ಲಾ ಅಧ್ಯಕ್ಷರು ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿ ಬಿಡುಗಡೆ ನಂತರ ವಿವಿಧ ಮಂಡಲಗಳಲ್ಲಿ ಮುಖಂಡರ ನಡುವೆ ಅಸಮದಾನ ಭುಗಿಲೆದ್ದಿರುವ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿವೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ