ಮೂಡಿಗೆರೆಯ ನಾಗರಿಕರಿಗೆ ಸುವರ್ಣಾವಕಾಶ 04-03-24 ನೇ ಸೋಮವಾರ “ಸ್ಪ್ರಿಂಗ್ ಫೆಸ್ಟ್” ಪ್ರದರ್ಶನ ಹಾಗೂ ಮಾರಾಟ…
ಸ್ಥಳ: ರೈತ ಭವನ ಮೂಡಿಗೆರೆ
ಸಮಯ: 10.30am-8pm
ಲಾಸ್ಯ -ರಿಧಿ ಆಯೋಜಿಸಿರುವ ಪ್ರದರ್ಶನ ಹಾಗೂ ಮಾರಾಟ ಮೇಳ,
ನಾಡಿನ ಹೆಸರಾಂತ ವಿನ್ಯಾಸಕಾರರ ಡಿಸೈನರ್ ವಸ್ತ್ರಗಳು – ಆಭರಣಗಳು – ನೂತನ ವಿನ್ಯಾಸದ ಸೀರೆಗಳು – ಗೃಹೋಪಯೋಗಿ ಪರಿಕರಗಳು – ಅಲಂಕಾರಿಕ ಗಿಡಗಳು – ಹೂದಾನಿಗಳು – ಪ್ರಸಾಧನ ಸಾಮಗ್ರಿಗಳು, ಕರಕುಶಲ ಕಲಾಕೃತಿಗಳು ವಿವಿಧ ಬಗೆಯ ತಿನಿಸು ಹಾಗೂ ಪಾನೀಯಗಳ ಆಹಾರ ಮಳಿಗೆಗಳು, ಎಲ್ಲ ವಯೋಮಾನದವರ ಅಭಿರುಚಿಗೂ ಹೊಂದುವ ಉತ್ತಮ ಗುಣಮಟ್ಟದ ವಸ್ತ್ರಾಭರಣಗಳು…
ಬನ್ನಿ …ಒಂದು ಉತ್ತಮ ಶಾಪಿಂಗ್ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.
ಮಾಹಿತಿಗೆ ಸಂಪರ್ಕಿಸಿ : ಕೃತಿ ಪ್ರಜ್ವಲ್ : 7338187969, 9449982622




