jagjeevan ram

 

 

ಭೀಮಾ ಕೊರೆಗಾವ್ ವಿಜಯೋತ್ಸವ ಆಚರಣಾ ಸಮಿತಿ ಮೂಡಿಗೆರೆ ಇವರ ವತಿಯಿಂದ ಪಟ್ಟಣದ ಜೈಭೀಮ್ ಹಾಲ್ ನಲ್ಲಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಂ ರವರ 117ನೇ ಜನ್ಮದಿನವನ್ನು ಆಚರಿಸಲಾಯಿತು.

ಸಮಾನ ಮನಸ್ಕ ಸ್ನೇಹಿತರುಗಳ ಭೀಮಾ ಕೊರೆಗಾವ್ ವಿಜಯೋತ್ಸವ ಸಮಿತಿಯ ಸದಸ್ಯರು ಡಾ. ಬಾಬು ಜಗಜೀವನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜನ್ಮದಿನವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಡಾ. ಬಾಬು ಜಗಜೀನ್ ರಾಂ ರವರ ಜೀವನ ಮತ್ತು ಸೇವೆಯನ್ನು ಸ್ಮರಿಸಲಾಯಿತು.

ಭೀಮಾ ಕೊರೆಗಾವ್ ವಿಜಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಕನ್ನಾಪುರ ಸುಂದರೇಶ್, ಜಿ. ಪಂ. ಮಾಜಿ ಸದಸ್ಯ ಎಂ ಎಸ್ ಅನಂತ್, ಮಹೇಂದ್ರ ಮೌರ್ಯ, ಬಕ್ಕಿ ಮಂಜುನಾಥ್, ಪಿ.ಕೆ. ಮಂಜುನಾಥ್, ಹೊಯ್ಸಳಲು ಸುಂದರೇಶ್, ಹರೀಶ್ ನಲಿಕೆ, ಬೆಟ್ಟಗೆರೆ ಲೋಕೇಶ್, ಭಾನುಪ್ರಕಾಶ್ ಹೆಸಗಲ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ