purse 1

 

 

ಮೂಡಿಗೆರೆ ತಾಲ್ಲೂಕಿನ ಬಣಕಲ್ ನಲ್ಲಿ ಭಾನುವಾರದಂದು ಓರ್ವ ಮಹಿಳೆ ಪರ್ಸನ್ನು ರಸ್ತೆಯಲ್ಲಿ ಬೀಳಿಸಿ ಹೋಗಿದ್ದರು.ಆ ಪರ್ಸ್ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೇಸ್ ಮುಖಂಡ ಸಬ್ಲಿ ದೇವರಾಜ್ ಅವರಿಗೆ ಸಿಕ್ಕಿತ್ತು.

ಪರ್ಸ್ ನಲ್ಲಿ ಆಧಾರ್ ಕಾರ್ಡ್, ಹಣ, ಎ.ಟಿ.ಎಂ. ಕಾರ್ಯ ಸೇರಿ ಮತ್ತಿತರ ದಾಖಲೆಗಳಿದ್ದವು. ಆಧಾರ್ ಕಾರ್ಡ್ ಪರಿಶೀಲಿಸಿದಾಗ ಪಿಲೋಮಿನಾ ಪಾಯ್ಸ್, ಚನ್ನಡ್ಲು ಎಂದು ಇತ್ತು. ಅವರನ್ನು ಕೊಟ್ಟಿಗೆಹಾರಕ್ಕೆ ಕರೆಸಿ  ಅವರಿಗೆ ದೇವರಾಜ್ ಅವರು  ಪರ್ಸ್ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ