teachers day

 

 

2024-25ನೇ ಸಾಲಿನ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ 24 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು
ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಜಿಲ್ಲೆಯ 8 ಶೈಕ್ಷಣಿಕ ಬ್ಲಾಕ್ ಗಳಿಂದ 24 ಪ್ರಶಸ್ತಿಗಳನ್ನ ನೀಡುತ್ತಿದ್ದು, ಪ್ರಶಸ್ತಿ ಮೊತ್ತ 5000ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಆಯ್ಕೆ ಪಟ್ಟಿ

ಕಿರಿಯ ಪ್ರಾಥಮಿಕ ವಿಭಾಗ:
1) ಗಣೇಶಪ್ಪ ಕೆ.ಎಸ್. ಗುಡ್ಡೆಕೊಪ್ಪ ಚಿಕ್ಕಮಗಳೂರು ತಾಲ್ಲೂಕು
2) ಶ್ರೀಮತಿ ರೇಣುಕಮ್ಮ ಸಿ.ಟಿ ಪರ್ವತನಹಳ್ಳಿ ಕಡೂರು ತಾಲ್ಲೂಕು
3) ಮಂಜುನಾಥ ಜಿ ಚನ್ನೇನಹಳ್ಳಿ ಬೀರೂರು ವಲಯ
4) ತಿಪ್ಪೇಶಪ್ಪ ಎಸ್.ಆರ್ ಶಂಭೈನೂರು ತರೀಕೆರೆ ವಲಯ
5) ಶ್ರೀಮತಿ ಗೀತಾ ಎನ್ ಕುಶಾಲಪುರ ನ.ರಾ.ಪುರ ತಾ
6) ಶ್ರೀಮತಿ ಅಶ್ವಿನಿ ಹೆಚ್.ಜಿ ಹೊಸಕೆರೆ ಕಾಲೋನಿ ಮೂಡಿಗೆರೆ ತಾ
7) ರಾಘವೇಂದ್ರ ಕೆ.ಎನ್. ಹೊಲಗೋಡು ಕೊಪ್ಪ ತಾ
8) ಶ್ರೀಮತಿ ಕವಿತಾ ಎಸ್.ಹೆಚ್. ಹನುಮಂತನಗರ ಶೃಂಗೇರಿ ತಾ

ಹಿರಿಯ ಪ್ರಾಥಮಿಕ ವಿಭಾಗ
1) ತಿಮ್ಮಪ್ಪ ಬಿ.ಆರ್. ಕಳಸಾಪುರ ಚಿಕ್ಕಮಗಳೂರು ತಾ
2) ಶ್ರೀಮತಿ ಯಾಸ್ಮಿನ್ ಸುಲ್ತಾನ್ ಮೂಡಿಗೆರೆ ತಾ
3) ರಂಗನಾಥ ಜಿ.ಕೆ ತಿಮ್ಮಲಾಪುರ ಕಡೂರು ತಾ
4) ಜಯಪ್ಪ ಕೆ. ದೊಡ್ಡಪಟ್ಟಣಗೆರೆ ಬೀರೂರು ವಲಯ
5) ಶ್ರೀಮತಿ ವಸಂತ ಕುಮಾರಿ ಬಿ.ಹೆಚ್. ಭಾವಿಕೆರೆ ತರೀಕೆರೆ ತಾ
6) ಶ್ರೀಮತಿ ಶುಭಾ ಪಿ.ವಿ ಶೆಟ್ಟಿಕೊಪ್ಪ ನ.ರಾ.ಪುರ ತಾ
7) ಕಾಂತಕುಮಾರ್‌ ಸಂತ ಜೋಸೆಫ್ ಹಿರಿಯ ಪ್ರಾ.ಶಾಲೆ ಕೊಪ್ಪ
8) ಶ್ರೀಮತಿ ವೀಣಾ ಎಂ. ಬಾಲಕಿಯರ ಸ.ಹಿ.ಪ್ರಾಥಮಿಕ ಶಾಲೆ ಶೃಂಗೇರಿ

ಪ್ರೌಢಶಾಲಾ ವಿಭಾಗ :
1) ಕೃಷ್ಣಗೌಡ ಸಿ.ಪಿ ಬಸವನಹಳ್ಳಿ, ಚಿಕ್ಕಮಗಳೂರು
2) ಶಿವರಾಮೇಗೌಡ ಪಿ. ಕೊಟ್ಟಗೆಹಾರ ಮೂಡಿಗೆರೆ ತಾಲ್ಲೂಕು
3) ಶ್ರೀಮತಿ ಶಫೀತಾ ಬೇಗಂ ಸೋಮನಹಳ್ಳಿ ಕಡೂರು ತಾಲ್ಲೂಕು
4) ಸುರೇಶ ಎಂ.ಸಿ ಎಮ್ಮೆದೊಡ್ಡಿ ಬೀರೂರು ವಲಯ
5) ಪ್ರಭಾಕರ್ ಎ.ಹೆಚ್. ಬಾಲಕಿಯರ ಶಾಲೆ ತರೀಕೆರೆ
6) ವಿಶ್ವನಾಥ ಹೆಚ್.ಎನ್ . ಮೇಲ್ವಾಲ್ ನ.ರಾ.ಪುರ ತಾಲ್ಲೂಕು
7) ರಮೇಶ್ ಉಪಾಧ್ಯಾಯ ಭಂಡಿಗಡಿ ಕೊಪ್ಪ ತಾ
8) ಶ್ರೀಮತಿ ಶರಾವತಿ ಹೆಚ್.ವಿ ಹೊಳೆಕೊಪ್ಪ ಶೃಂಗೇರಿ ತಾ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ