Screenshot_2025-07-22-10-00-17-59_40deb401b9ffe8e1df2f1cc5ba480b12_copy_927x508_1

 

 

ಮೂಡಿಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಯುವ ಘಟಕದ ಗೌರವ ಸಲಹೆಗಾರರಾಗಿ ಹಳೇಕೋಟೆ ರಮೇಶ್, ಎಂ.ಹೆಚ್. ಅಮರನಾಥ, ಹಸೈನಾರ್ ಬಿಳಗುಳ.

ಗೌರವ ಅದ್ಯಕ್ಷರಾಗಿ ಚಂದ್ರು ಓಡೆಯಾರ್.ಬಿಳಗುಳ, ಗೌರವ ಕಾರ್ಯದರ್ಶಿಗಳಾಗಿ ಮನೋಜಕುಮಾರ್ ಮೂಡಿಗೆರೆ. ಅರುಣಕುಮಾರ್ ಬಿಳಗುಳ..
ಗೌರವ ಕೋಶಾಧಿಕಾರಿಯಾಗಿ ದೀಪಿಕಾ ದೀಪಕ್ ಹಾಲೂರು,

ಸಂಚಾಲಕರುಗಳಾಗಿ ಆನಂದ ಮರೆಬೈಲ್, ನವೀನ ಹಾವಳಿ, ಮಧುಕುಮಾರ್, ಸಂಜಯ ಕೊಟ್ಟಿಗೆಹಾರ,
ಸಂದೇಶ.ಹೆಚ್, ಆರ್ .ಮೂಡಿಗೆರೆ,
ಅನಿಲ್ ಛತ್ರಮೈದಾನ, ರಕ್ಷಿತ್ ಬಾಳೂರು,
ರಾಜು ಪೂಜಾರಿ ಅಬಚೂರು. ಸುರೇಂದ್ರ ಹಳ್ಳದಗಂಡಿ, ಮಂಜು ವಿವೇಕಾನಂದ ನಗರ, ರಂಜಿತಾ ಹಳೆಮೂಡಿಗೆರೆ, ರೇಖಾ ಹೆಸಗಲ್ ವಿಶ್ವಹಾರ್ಲಗದ್ದೆ.
ಅಬ್ದುಲ್ ನಾಜೀಮ್ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳಿಗೆ ಕ.ಸಾ.ಪ. ತಾಲೂಕು ಅಧ್ಯಕ್ಷ ಡಿಕೆ ಲಕ್ಷ್ಮಣಗೌಡ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಕ್ಕಿ, ಜಿಲ್ಲಾ ಸಂಚಾಲಕರಾದ ಮಗ್ಗಲಮಕ್ಕಿ ಗಣೇಶ್, ಹೆಚ್ ಎಂ ಶಾಂತಕುಮಾರ್, ವಿಶಾಲ ನಾಗರಾಜ್, ಬಕ್ಕಿ ಮಂಜು, ರವಿ ಕುನ್ನಹಳ್ಳಿ, ಸುರೇಶ್ ಶಿಕ್ಷಕರು, ವಿ.ಪಿ.ನಾರಾಯಣ, ವಸಂತ್  ಹಾರ್ಗೋಡು ಮುಂತಾದವರು ಅಭಿನಂದನೆ ಸಲ್ಲಿಸಿದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ