ಬಹುಜನ ಸಮಾಜ ಪಕ್ಷ ಮೂಡಿಗೆರೆ ವಿಧಾನ ಸಭಾ ಕ್ಷೆತ್ರ ಬಣಕಲ್ ಹೋಬಳಿಘಟಕದ ವತಿಯಿಂದ ಬಣಕಲ್ ನಲ್ಲಿ ನೂತನವಾಗಿ ಪಕ್ಷದ ಕಛೇರಿ ತೆರೆಯಲಾಯಿತು.
ಈ ಸಂಧರ್ಭದಲ್ಲಿ ಕಛೇರಿಯನ್ನು ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಜಾಕೀರ್ ಹುಸೇನ್ ಟೇಪ್ ಕತ್ತರಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮುಖಾಂತರ ಉದ್ಘಾಟನೆ ಮಾಡಿದರು.
ಈ ಸಂಧರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಗಳಾದ ಜಾಕೀರ್ ಆಲಿಖಾನ್. ಕ್ಷೆತ್ರ ಸಮಿತಿ ಅಧ್ಯಕ್ಷರಾದ ಲೋಕವಳ್ಳಿ ರಮೇಶ್. ಸಂಸತ್ ಸಂಯೋಜಕರಾದ B. M. ಶಂಕರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ P. K. ಮಂಜುನಾಥ್.ಹಿರಿಯ ಮುಖಂಡರಾದ ಮಹೇಂದ್ರ ಮೌರ್ಯ. S.B. ಹಾಲಯ್ಯ ಉಪಸ್ಥಿತರಿದ್ದರು. ಹೋಬಳಿ ಅಧ್ಯಕ್ಷರಾದ ಕೋಳೂರು ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಹೊನ್ನೇಶ್. ಲಕ್ಷ್ಮಣ್ ದೊಡ್ಡಯ್ಯ.BVF. ಸಂಯೋಜಕರಾದ ಅಭಿಜಿತ್ ಹೇಡದಾಳು. ಶ್ರೀಕಾಂತ್. ಸುಮಿತ್ರ. ಮುನೀರ್ ಅಹಮದ್. ಸಬ್ಬೀರ್ ಹುಸೇನ್. ರಾಜ. ಗೋಪಾಲ್. ಸುಂದ್ರೇಶ್. ಉಮೇಶ್. ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು



