ಕರ್ನಾಟಕ ರಾಜ್ಯ, (6 to 8) ಪದವಿದರ ಪ್ರಾಥಮಿಕ ಶಿಕ್ಷಕರ ಸಂಘ, (ರಿ),ಬೆಂಗಳೂರು. 2026-31 ರ ಅವಧಿಗೆ
ಮೂಡಿಗೆರೆ ತಾಲೂku ಘಟಕ್ಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.
ಅಧ್ಯಕ್ಷರಾಗಿ ಅಶೋಕ ಎಂ ಎನ್,(ಪಿ ಎಂ ಶ್ರೀ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿನ್ನಿಗ ). ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಎಸ್, (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಳಗುಳ), ಖಜಾಂಚಿಯಾಗಿ ಪೃಥ್ವಿರಾಜ್ ಸಿ ಆರ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಳಭಾಗ) ಹಾಗೂ ..
ಹೇಮಲತಾ ಏನ್ (ಉಪಾಧ್ಯಕ್ಷರು), ಕೃಷ್ಣ (ಗೌರವ ಅಧ್ಯಕ್ಷರು), ರಂಜಿತಾ ಕುಟ್ಟಿ.ಆರ್ (ಸಂಘಟನಾ ಕಾರ್ಯದರ್ಶಿ), ಹರೀಶ್ ಕೆ ಆರ್ (ಸಂಘಟನಾ ಕಾರ್ಯದರ್ಶಿ), ರೇಖಾ ಕೆ (ಸಹ ಸಂಘಟನಾ ಕಾರ್ಯದರ್ಶಿ), ಚೇತನ್ ಬಿ ಎಸ್ (ನಿರ್ದೇಶಕರು)
ಚೇತನ್ ಎಸ್ (ನಿರ್ದೇಶಕ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಪ್ರಕ್ರಿಯೆ ನೆಡೆಸಿದ ಚುನಾವಣೆ ಅಧಿಕಾರಿ ಈಶನಗೌಡ ಪಾಟೀಲ್ ರವರು ತಿಳಿಸಿರುತ್ತಾರೆ.


