ಮೂಡಿಗೆರೆ ತಾಲೂಕು ಹನುಮನಹಳ್ಳಿ ಗ್ರಾಮದ ಹಿರಿಯ ಕೃಷಿಕ ಮಹಿಳೆ, ಶತಾಯುಷಿ ಶ್ರೀಮತಿ ಗೌರಮ್ಮ(102 ವರ್ಷ)
(ಹೆಚ್ ಪಿ ಗೋಪಾಲ ಗೌಡ ಇವರ ತಾಯಿ) ದಿನಾಂಕ : 8-10-2026 ರ ಗುರುವಾರ ಮುಂಜಾನೆ 5 ಗಂಟೆಗೆ ನಿಧನರಾಗಿರುತ್ತಾರೆ.
ಗೌರಮ್ಮ ಅವರು ಶತಾಯುಷಿಯಾಗಿದ್ದು ಅಪಾರ ಬಂಧು ಬಳಗ ಕುಟುಂಬ ಸದಸ್ಯರನ್ನು ಅಗಲಿದ್ದಾರೆ
ಮೃತರ ಅಂತ್ಯಕ್ರಿಯೆ ಇಂದು ಗುರುವಾರ ಸಂಜೆ 4 ಗಂಟೆಗೆ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ


