heli

 

 

ಮೂಡಿಗೆರೆ ತಾಲೂಕು ಉತ್ಸವ-2023 ಅಂಗವಾಗಿ ಫೆ.11ರಿಂದ 13 ವರೆಗೆ ವಿಶೇಷ ಆಕರ್ಷಣೆಯಾಗಿ ಹೆಲಿ ಟೂರಿಸಂ ನಡೆಸಲಾಗುತ್ತಿದೆ. ಹೆಸರು ನೊಂದಾಯಿಸಿಕೊಳ್ಳುವವರು 9448166063 ಹಾಗೂ 9448170603 ಮೊ ಸಂಖ್ಯೆಗೆ ಸಂಪರ್ಕಿಸಬೇಕೆಂದು ಸಮಿತಿಯ ಗೌರವ ಸಲಹೆಗಾರ, ಪ.ಪಂ. ಅಧ್ಯಕ್ಷ ಜಿ.ಬಿ.ಧರ್ಮಪಾಲ್ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಲಿಕಾಪ್ಟರ್ ಮೂಲಕ ಹೆಲಿ ಟೂರಿಸಂ ಮೂಡಿಗೆರೆ ಬಿಜಿಎಸ್ ಶಾಲಾ ಆವರಣದಿಂದ ಪ್ರಾರಂಭಿಸಿ 9 ನಿಮಿಷ ಮೂಡಿಗೆರೆ ಸುತ್ತ ಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತುವರಿದು ವಾಪಾಸು ಬರಲಾಗುತ್ತದೆ. ತಲಾ ಒಬ್ಬರಿಗೆ 3500-00 ಶುಲ್ಕ ನಿಗದಿಪಡಿಸಲಾಗಿದ್ದು, ತಾಲೂಕಿನ ಜನತೆ ಹೆಲಿ ಟೂರಿಸಂನ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ