ಗುರು ಪೂರ್ಣಿಮೆಯ ಅಂಗವಾಗಿ ಭಾನುವಾರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮೂಡಿಗೆರೆಯ ವತಿಯಿಂದ ಪಟ್ಟಣದ ಮೇಗಲ್ ಪೇಟೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಈ ಸಂಧರ್ಭದಲ್ಲಿ ಅಜಿತ್ ಜೇನ್ ಬೈಲ್ ಮೂಡಿಗೆರೆ ಸಂಯೋಜಕರು, ಪ್ರಣೀತ್ ಸಹಸಂಯೋಜಕರು.
ಮೂಡಿಗೆರೆ ನಗರ ಸಂಯೋಜಕರು ಧನು. ಚೇತನ್ ಹಳೆಮೂಡಿಗೆರೆ ಕಸಬಾ ಹೋಬಳಿ ಸಂಯೋಜಕರು.
ತಾಲ್ಲೂಕು ಗೋ ರಕ್ಷಾ ಪ್ರಮುಖ್ ಮನೋಜ್.
ಸುರಕ್ಷಾ ಪ್ರಮುಖ್ ನಿತೀನ್. ಸಪ್ತಾಹಿಕ ಮಿಲನ್ ಪ್ರಮುಖ್ ಪ್ರಸನ್ನ. ನಗರ ವಿದ್ಯಾರ್ಥಿ ಪ್ರಮುಖ್ ಮನೋಜ್.
ಪ್ರಖಂಡ ಸತ್ಸಂಗ ಪ್ರಮುಖ್ ರಂಜಿತ್ ಕೆಲ್ಲೂರು. ರೇಣುಕಾ ಪ್ರಸಾದ್. ಲಿಖಿತ್. ಪ್ರವೀಣ್.
ಬಜರಂಗದಳದ ಕಾರ್ಯಕ್ಕೆ ಬಸವೇಶ್ವರ ದೇವಸ್ಥಾನದ ಅರ್ಚಕರು ಪ್ರಶಂಸೆ ವ್ಯಕ್ತಪಡಿಸಿದರು.



