November 7, 2026
;
tailors

 

 

ಮೂಡಿಗೆರೆ ಟೈಲರ್ ಸಂಘದಿಂದ ಮೂಡಿಗೆರೆ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಗೀತ ರಂಜನ್ ಅಜಿತ್ ಕುಮಾರ್ ಮತ್ತು ಉಪಾಧ್ಯಕ್ಷರಾದ ಹೊಸಕೆರೆ ರಮೇಶ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣದಲ್ಲಿ  ಟೈಲರ್ ಸಂಘದ ಭವನಕ್ಕಾಗಿ ನಿವೇಶನ ನೀಡುವಂತೆ ಮನವಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಕೆ. ವೆಂಕಟೇಶ್, ಟೈಲರ್ ಸಂಘದ ಅಧ್ಯಕ್ಷ  ಹೆಚ್.ಎಂ ಶಿವೆಗೌಡ, ಉಪಾಧ್ಯಕ್ಷ  ಎಂ.ಕೆ.ಷಣ್ಮುಖನಂದ ಹಾಗೂ ಪದಾಧಿಕಾರಿಗಳಾದ ಗಿರೀಶ್, ಲೋಲಾಕ್ಷಿ, ತೀರ್ಥ ಪ್ರದೀಪ್, ಸತೀಶ್, ನರಸಿಂಹ ಟೈಲರ್ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *