rajendar

 

 

ಮೂಡಿಗೆರೆ ತಾಲ್ಲೂಕಿನ ವಿವಿದೆಡೆ ಓಣಂ ಹಬ್ಬವನ್ನು ಸಂಭ್ರಮದಿಂದ ಅಚರಿಸಲಾಗಿದೆ.

ಮಲೆಯಾಳಿ ಭಾಷಿಕರು ತಮ್ಮ ಮನೆಗಳಲ್ಲಿ ರಂಗೋಲಿ ಹಾಕುವ ಮೂಲಕ ಓಣಂ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.

ಮೂಡಿಗೆರೆ ಪಟ್ಟಣದ ಮಲೆನಾಡು ಸಿರಿ ಕುಟುಂಬದವರು ಓಣಂ ಹಬ್ಬವನ್ನು ಕುಟುಂಬ ಸಮೇತರಾಗಿ ಆಚರಿಸಿದರು. ಮಲೆನಾಡು ಸಿರಿ ಚಂದ್ರು ಮತ್ತು ಅವರ ಕುಟುಂಬದ ಸದಸ್ಯರು ತಮ್ಮ ಮನೆಯಲ್ಲಿ ರಂಗೋಲಿ ಹಾಕಿ ಓಣಂ ಹಬ್ಬವನ್ನು ಆಚರಿಸಿ ಹರ್ಷಿಸಿದರು.

ಹಾಗೆಯೇ ಮಲೆಯಾಳಿ ಭಾಷೆಯ ಅನೇಕ ಕುಟುಂಬಗಳು ತಮ್ಮ ತಮ್ಮ ಮನೆಯಲ್ಲಿ ಓಣಂ ಹಬ್ಬದಂದು ಸಿಹಿತಿಂಡಿ ಮಾಡಿ, ರಂಗೋಲಿ ಹಾಕಿ ಸಂತೋಷದಿಂದ ಹಬ್ಬವನ್ನು ಆಚರಿಸಿದರು.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ