nagara 2_page-0001 (1)

 

 

ಜೀಪೊಳಗೆ ಅಡಗಿ ಕುಳಿತ್ತಿದ್ದ ಗೋದಿ ನಾಗರ ಹಾವನ್ನು ಸೆರೆಹಿಡಿಯಲಾಗಿದೆ.

ಮೂಡಿಗೆರೆ ಪಟ್ಟಣದ ಬಿಳಗುಳದಲ್ಲಿ ಈ ಘಟನೆ ನಡೆದಿದೆ. ಮನೆಯ ಎದುರು ನಿಲ್ಲಿಸಿದ್ದ ಜೀಪಿನ ಬಾನೆಟ್ ಒಳಗಡೆ ದೊಡ್ಡ ಗಾತ್ರದ ಗೋದಿ ನಾಗರ ಹಾವೊಂದು ಸೇರಿಕೊಂಡಿತ್ತು.

ಬಿಳಗುಳ ವಿವೇಕಾನಂದ ನಗರ ನಿವಾಸಿ ಅಬೂಬಕರ್ ಎಂಬುವವರ ಮನೆಯ ಎದುರು ನಿಲ್ಲಿಸಿದ್ದ ಅವರ ಥಾರ್ ಜೀಪಿನಲ್ಲಿ ನಾಗರಹಾವು ಅಡಗಿ ಕುಳಿತ್ತಿತ್ತು.

ಸುಮಾರು 6 ಅಡಿ ಉದ್ದದ ಗೋದಿನಾಗರ ಜೀಪಿನ ಬಾನೆಟ್ ಒಳಗೆ ಸೇರಿಕೊಂಡಿತ್ತು. ಇದು ಮನೆಯ ಸಮೀಪ ನಿಲ್ಲಿಸಿದಾಗ ಸೇರಿಕೊಂಡಿತ್ತೋ ಅಥವಾ ಹೊರಗಡೆ ಹೋದಾಗ ಸೇರಿಕೊಂಡಿತ್ತೋ ಎಂಬುದು ಸ್ಪಷ್ಟವಿಲ್ಲ.

ವಿಷಯ ತಿಳಿದ ಮನೆಯವರು ಹಾವು ಹಿಡಿದು ರಕ್ಷಣೆ ಮಾಡುವ ಬಣಕಲ್ ನ ಸ್ನೇಕ್ ಆರೀಫ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಆರೀಫ್ ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ