IMG_20250613_181603

 

 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ  ನಂಬಲಾರದ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ವಿಕ್ರಂ ಎಂಬುವವರ ಅಂಗಡಿಯಲ್ಲಿ ಪ್ರತಿದಿನ 10 ರಿಂದ 15 ಲೀಟರ್ ಹಾಲು ಕಳೆಯಲ್ಪಡುತ್ತಿತ್ತು. ಅಂಗಡಿ ಮುಂದೆ ಹಾಲಿನ ವಾಹನವು ಹಾಲಿನ ಟ್ರೇ ಇಳಿಸಿ ಹೋಗುತ್ತಿದ್ದರು ಮುಂಜಾನೆ ಬಂದು ನೋಡುವಾಗ ಕನಿಷ್ಠ 10 ರಿಂದ 15 ಲೀಟರ್ ಹಾಲು ಕಡಿಮೆ ಇರುತ್ತಿತ್ತು.
ಹಾಲಿನ ಪ್ಯಾಕೆಟ್‌ಗಳು ಕೂಡ ಅಲ್ಲಿಗೆ ಇರುವುದಿಲ್ಲದ ಹಿನ್ನೆಲೆಯಲ್ಲಿ ವಿಕ್ರಂ ಮೊದಲಿಗೆ ಇದು ಯಾರೋ ಕಳ್ಳರ ಕೃತ್ಯವೆಂದು ಶಂಕಿಸಿದ್ದರು. ಆದರೆ ಗುರುವಾರ   ಅವರು ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ, ಇದುವರೆಗೂ ಯಾರೂ ಊಹಿಸದ ದೃಶ್ಯಗಳು ಬಯಲಾಗಿವೆ – ಒಂದು ಹಸು ಟ್ರೇಯಲ್ಲಿದ್ದ ಎಲ್ಲಾ ಹಾಲು ಕುಡಿದು ಪ್ಯಾಕೆಟ್‌ಗಳನ್ನೂ ತಿಂದಿತ್ತು! ಸ್ವಲ್ವವೂ ಹಾಲು ಕೆಳಗೆ ಬೀಳದಂತೆ ಹಸು ಪ್ಯಾಕೇಟ್ ನಲ್ಲಿರುವ ಲೀಟರ್ ಗಟ್ಟಲೇ ಹಾಲು ಕುಡಿಯುತ್ತಿದೆ.
ಈ ಘಟನೆ ಎಲ್ಲೆಡೆ ವೈರಲ್ ಆಗುತ್ತಿದ್ದು, “ಹಾಲು ಕದಿಯುವ ಹಸು” ಸದ್ಯ  ಚರ್ಚೆಯ ವಿಷಯವಾಗಿ ಪರಿಣಮಿಸಿದೆ. ಸ್ಥಳೀಯರು ಕೂಡ ಈ ಅಪರೂಪದ ಬೆಳವಣಿಗೆಯ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ