ಮೂಡಿಗೆರೆ ಟಿ.ಎ.ಪಿ.ಸಿ.ಎಂ.ಎಸ್ ಲಿ.. ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಆಯ್ಕೆಯಾಗಿ ನಿರ್ದೇಶಕರಾಗಿರುವ ಟೈಲರ್ ವೃತ್ತಿ ಬಾಂಧವರಾದ ರಮೇಶ ಕುನ್ನಹಳ್ಳಿ ರವರನ್ನು ಮೂಡಿಗೆರೆ ಟೈಲರ್ ಸಂಘದಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಹೆಚ್.ಎಂ. ಶಿವೇಗೌಡ, ಉಮಾ ಶಂಕರ್, ಸತೀಶ, ಮಂಜುಳಾ, ಷಣ್ಮುಖಾನಂದ, ಪೂರ್ಣೇಶ್, ಗೊಪಾಲ್, ದುಗ್ಗೆಗೌಡ, ಮಂಜು, ಪ್ರಕಾಶ್, ಸುರೇಶ್, ಜಗದೀಶ್, ಯೋಗೇಶ್, ಕೇಶವ್, ನರಸಿಂಹ, ವಿಶ್ವನಾಥ್, ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.



