suddi-11(B)

 

 

ಪಿಕ್ಸೆಲ್ ಸಂಸ್ಥೆಯ ಸ್ಥಾಪಕರಾದ ಆಲ್ದೂರು ಮೂಲದ ಯುವ ವಿಜ್ಞಾನಿ ಆವೇಜ್ ಅಹಮದ್ ರವರನ್ನು ದೆಹಲಿಯಲ್ಲಿ ನಡೆಯುವ 77ನೇ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರ ಕಡೆಯಿಂದ  ವಿಶೇಷ ಆಹ್ವಾನವನ್ನು ನೀಡಿದ್ದು, ವಿಜ್ಞಾನಿ ಆವೇಜ್ ಅಹಮದ್ ರವರ ಬೆಂಗಳೂರಿನ ಪಿಕ್ಸೆಲ್ ಕಚೇರಿ ಕಾರ್ಯಾಲಯಕ್ಕೆ ಭೇಟಿ ನೀಡಿ ರಾಜ ಭವನದ ಅಧಿಕಾರಿಗಳು ರಾಷ್ಟ್ರಪತಿಗಳ ಪರವಾಗಿ ಆಮಂತ್ರಿಸಿದ್ದಾರೆ.

ಇದರ ಕುರಿತು ಪ್ರತಿಕ್ರಿಯೆ ನೀಡಿದ ಆವೇಜ್ ಅಹಮದ್ ರವರ ತಂದೆ ನದೀಮ್ ಅಹಮದ್,ತಮ್ಮ ಮಗನಿಗೆ

ದೊರಕಿರುವ ಗೌರವಯುತ ಆಹ್ವಾನ ಇದಾಗಿದ್ದು, ಸಮಗ್ರತೆ ಭಾವೈಕ್ಯತೆ ಒಗ್ಗಟ್ಟು ದೇಶಭಕ್ತಿ ಸಾರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ತಮ್ಮ ಮಗ ಭಾಗವಹಿಸುವುದು ನಮ್ಮ ಊರು, ಜಿಲ್ಲೆ ರಾಜ್ಯ ಮತ್ತು ಕುಟುಂಬಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ