mescom

 

 

ಜನ್ನಾಪುರ ವಿದ್ಯುತ್ ಉಪ ಕೇಂದ್ರದ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮೂಡಿಗೆರೆ ಪಟ್ಟಣದಿಂದ ಬೀಜುವಳ್ಳಿ, ಹಳಸೆ, ಕುನ್ನಹಳ್ಳಿ, ಮಣ್ಣಿಕೆರೆ ಮಾರ್ಗವಾಗಿ ಜನ್ನಾಪುರದ ನೂತನ ಉಪಕೇಂದ್ರಕ್ಕೆ 33 ಕೆವಿ ವಿದ್ಯುತ್ ಮಾರ್ಗ ರಚನೆಯ ಕಾಮಗಾರಿ ಪೂರ್ಣಗೊಂಡಿದೆ. ಈ ಲೈನಿನ ವಿದ್ಯುತ್ ಚಾಲನಾ ಪೂರ್ವ ಸಮೀಕ್ಷೆಗಾಗಿ ಜೂ. 26 ರಿಂದ ವಿದ್ಯುತ್ ಚಾಲನೆಗೊಳಿಸಲಾಗಿದೆ.

ಈ ಮಾರ್ಗ ಹಾದುಹೋಗುವ ವ್ಯಾಪ್ತಿಯ ರೈತರು ಮತ್ತು ಕಾರ್ಮಿಕರು ಕಾಫಿ ತೋಟದಲ್ಲಿ ಮರಗಸಿ ಮಾಡುವುದು. ಅಲುಮಿನಿಯಂ ಏಣಿ ಕೊಂಡೊಯ್ಯುವುದು ಸೇರಿದಂತೆ ವಿದ್ಯುತ್ ಮಾರ್ಗದ ಸಮೀಪ ನಿರ್ವಹಿಸುವ ಕೆಲಸಗಳನ್ನು ಪ್ರಸ್ತುತ ಸ್ಥಗಿತಗೊಳಿಸಬೇಕು. ಇಂತಹ ಕೆಲಸ ಅಗತ್ಯವಿದ್ದಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಮೆಸ್ಕಾಂ ಶಾಖಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಡ್ಡಾಯವಾಗಿ ಸಂಪರ್ಕಿಸಿ ಅವರಿಗೆ ಮಾಹಿತಿ ನೀಡಿ ಕೆಲಸ ನಿರ್ವಹಿಸುವಂತೆ ಹಾಗೂ ಹೊಸ ವಿದ್ಯುತ್ ಮಾರ್ಗದಲ್ಲಿ ಅರ್ಕ್ ಅಥವಾ ಇತರೆ ಸಮಸ್ಯೆ ಕಾಣಿಸಿದಲ್ಲಿ ಸಾರ್ವಜನಿಕರು ಮೆಸ್ಕಾಂ ಎಇಇ 9448289510, ಶಾಖಾಧಿಕಾರಿಗಳು 9448289538, 9448289478 ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ