October 7, 2026
;
sir

 

 

ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ,ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದುಸೆ ಗ್ರಾಮದ ದಲಿತ ಮಹಿಳೆ ಸಣ್ಣಮ್ಮ w/o  ಬೈರೈಯ್ಯ ಇವರು ಬದುಕಿದ್ದು ಮತದಾರರ ಪಟ್ಟಿಯಲ್ಲಿ ಅವರನ್ನು ಮೃತ(death) ಪಟ್ಟಿದ್ದಾರೆ  ಎಂದು ಕಿರುಗುಂದ ಬಿಎಲ್ಒ ರವರು ನಮೋದಿಸಿದ್ದಾರೆ.

ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಮೂಡಿಗೆರೆ ಬಹುಜನ ಸಮಾಜ ಪಕ್ಷ ಒತ್ತಾಯಿಸಿದೆ. ಇದೇ ತೆರನಾಗಿ ಹಲವಾರು ಕಡೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಲೋಪದೋಷಗಳಾಗಿದ್ದು, ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಧರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಲೋಕವಳ್ಳಿ ರಮೇಶ್. ಸಂಸತ್ ಕ್ಷೆತ್ರದ ಉಸ್ತುವಾರಿಗಳಾದ ಬಿ. ಎಂ. ಶಂಕರ್. ಮುಖಂಡರಾದ ಉದುಸೆ ಸುರೇಶ್. ಮರೆಬೈಲ್ ಸತೀಶ್. ಅಭಿಜಿತ್ ಹೆಡದಾಳು. ಕೊರೆಂಘವ್ ಸಮಿತಿ ಅಧ್ಯಕ್ಷರಾದ ಸಿದ್ದೇಶ್ ಇದ್ದರು

 

 

Leave a Reply

Your email address will not be published. Required fields are marked *