cosmo 2

 

 

ಶ್ರೀಮತಿ ಶ್ರೀವಾಣಿ ಮತ್ತು ಶ್ರೀಮತಿ ಪ್ರಮೀಳ, ಇವರು ಅರ್ಪಿಸುವ ಹೆಸರಾಂತ “ಕಾಸ್ಮೋ ಬಜಾರ್” ಪೆಸ್ಟೀವ್ ಕಲೆಕ್ಷನ್ ಪ್ರದರ್ಶನ ಮತ್ತು ಮಾರಾಟ ಮೇಳ.. ದಿನಾಂಕ 19/08/2023ನೇ ಶನಿವಾರ ಚಿಕ್ಕಮಗಳೂರು ಮಿಲನ್ ಟಾಕೀಸ್ ರಸ್ತೆ “ಹೋಟೆಲ್ ಆದ್ರಿಕ” ಇಲ್ಲಿ  ಆಯೋಜಿಸಲಾಗಿದೆ..

ವಿಶಿಷ್ಟ ವಿನ್ಯಾಸದ ಸೀರೆ, ಸಲ್ವಾರ್, ಕುರ್ತಾ ಮುಂತಾದ ಡಿಸೈನರ್ ಉಡುಪುಗಳು.. ಆಕರ್ಷಕ ಗೃಹೋಪಯೋಗಿ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ‘ಪೀಠೋಪಕರಣಗಳು, ಒಳಾಂಗಣ ಅಲಂಕಾರದ ವಸ್ತುಗಳು. ಅಲಂಕಾರಿಕ ಗಿಡಗಳ ಪಾಟ್‍ಗಳು, ನೂತನ ವಿನ್ಯಾಸದ ಆಭರಣಗಳು, ಸಾವಯವ ಉತ್ಪನ್ನಗಳು, ಅಲಂಕಾರಿಕ ಲೋಹದ ವಸ್ತುಗಳು, ಪ್ರಸಾದನ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ.

ಹಾಗೆಯೇ ಮಲೆನಾಡಿನ ವಿಶಿಷ್ಟ ಶೈಲಿಯ ಖಾದ್ಯಗಳ ಮಾರಾಟವಿರುತ್ತದೆ.

ಮೇಳದಲ್ಲಿ ಹಳೇ ರೇಷ್ಮೆ ಸೀರೆಗಳ ಜರಿಗಳನ್ನು ಸ್ಥಳದಲ್ಲೇ ಮೌಲ್ಯಮಾಪನ ಮಾಡಿ ಖರೀದಿಸಲಾಗುತ್ತದೆ.

ಸಾರ್ವಜನಿಕರು ಈ ವಿಶಿಷ್ಟ ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ದಿನಾಂಕ :19/08/2023 ಶನಿವಾರ
ಸ್ಥಳ : Hotel Aadrika, Milan Theatre Raod, Chikkamagaluru

ಸಮಯ : ಬೆಳಿಗ್ಗೆ 10:30ರಿಂದ ಸಂಜೆ 7ರವರೆಗೆ.
ಪ್ರವೇಶ ಉಚಿತ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಶ್ರೀಮತಿ ಪ್ರಮೀಳ :- 9611573637, ಶ್ರೀಮತಿ ಶ್ರೀವಾಣಿ ಸುಗಮ್ :- 8197535020

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ