mahla 1

 

 

ಮೂಡಿಗೆರೆ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 14 ಸ್ಥಾನಗಳಲ್ಲಿ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬಿ.ಜೆ.ಪಿ. ಬೆಂಬಲಿತ ಎಲ್ಲಾ 13 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಬಿ.ಜೆ.ಪಿ. ಬೆಂಬಲಿತ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಜಯಗಳಿಸಿದ ಎಲ್ಲಾ ನಿರ್ದೇಶಕರುಗಳನ್ನು ಬಿ.ಜೆ.ಪಿ. ಮೂಡಿಗೆರೆ ಮಂಡಲ ಅಧ್ಯಕ್ಷ ಜೆ.ಎಸ್. ರಘು, ಪಕ್ಷದ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಸೇರಿದಂತೆ ವಿವಿಧ ಮುಖಂಡರುಗಳು ಅಭಿನಂದಿಸಿದ್ದಾರೆ.

ಆಯ್ಕೆಯಾದ ನಿರ್ದೇಶಕರ ವಿವರ :

ಜಯಲಕ್ಷ್ಮೀ ರಾಮೇಗೌಡ ಮೂಡಿಗೆರೆ, ಶಾಂತಲ ನಾಗೇಶ್ ಕೊಟ್ರಕೆರೆ, ಭಾರತಿ ರವೀಂದ್ರ ಸುಂಕಸಾಲೆ, ಅಶ್ವಿನ್ ಶರತ್ ಪಲ್ಗುಣಿ, ನಾಟ್ಯ ರಂಜಿತ್ ಕನ್ನಗೆರೆ, ಸುಶೀಲ ಮೂಡಿಗೆರೆ, ಪುಟ್ಟಮ್ಮ ಚಂದ್ರೇಗೌಡ ಕುನ್ನಹಳ್ಳಿ, ರೇಖಾ ಅಶೋಕ್ ಕುನ್ನಹಳ್ಳಿ, ಮಧುರಾ ಕವೀಶ್ ಬಗ್ಗಸಗೋಡು, ಚಾಂದಿನಿ ಶಿವಾನಂದ್ ಕುನ್ನಹಳ್ಳಿ, ದೀಪ್ತಿ ರಾಧಾಕೃಷ್ಣ ಬಿದರಹಳ್ಳಿ, ರೂಪ ಪ್ರಶಾಂತ್ ಬಿದರಹಳ್ಳಿ, ಸುಷ್ಮಾ ಯೋಗೇಶ್ ಬಿಳಗುಳ, ಶೋಭಾ ಹಳಸೆ


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ