gajendra

 

 

ಭಾರತೀಯ ಜನತಾ ಪಾರ್ಟಿ ಮೂಡಿಗೆರೆ  ಮಂಡಲದ ಎಲ್ಲ ಮಹಾ ಶಕ್ತಿ ಕೇಂದ್ರ (ಹೋಬಳಿ) ಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಮಂಡಲ ಅಧ್ಯಕ್ಷ ಟಿ.ಎಂ. ಗಜೇಂದ್ರ ಅವರ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಮಹಾಶಕ್ತಿ ಕೇಂದ್ರಗಳ ನೂತನ ಅಧ್ಯಕ್ಷರ ಹೆಸರುಗಳು ಈ ಕೆಳಗಿನಂತಿವೆ.

1. ಶ್ರೀಕಾಂತ್ ಕಳಸ, ಅಧ್ಯಕ್ಷರು, ಕಳಸ ಮಹಾಶಕ್ತಿ ಕೇಂದ್ರ.
2. ಮಂಜುನಾಥ್ ಬಿ ಬಿ ಬಾಳೂರು, ಅಧ್ಯಕ್ಷರು, ಬಾಳೂರು ಮಹಾಶಕ್ತಿ ಕೇಂದ್ರ.
3. ಯತೀಶ್ ಕೆ ಕೆ ಕೂಡಹಳ್ಳಿ. ಅಧ್ಯಕ್ಷರು, ಬಣಕಲ್ ಮಹಾಶಕ್ತಿ ಕೇಂದ್ರ.
4. ಸಂದೀಪ್ ಕೆಲ್ಲೂರು, ಅಧ್ಯಕ್ಷರು, ಕಸಬಾ ಮಹಾಶಕ್ತಿ ಕೇಂದ್ರ.
5. ಭರತ್ ವಾಲೇಕಾರಟೆ, ಅಧ್ಯಕ್ಷರು, ಗೋಣಿಬೀಡು ಮಹಾಶಕ್ತಿ ಕೇಂದ್ರ.
6. ರಂಗನಾಥ್ ಮೂಡಿಗೆರೆ. ಅಧ್ಯಕ್ಷರು, ನಗರ ಮಹಾಶಕ್ತಿ ಕೇಂದ್ರ .

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ