IMG-20241009-WA0386

 

 

ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಗ್ರಾಮದಲ್ಲಿ ಕಾಡಾನೆ ಮನೆಬಾಗಿಲಿಗೆ ಬಂದಿದ್ದು, ತೋಟದ ಮೇಲೆ ದಾಳಿ ನಡೆಸಿ ಕಾಫಿ ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿದೆ.
ಬುಧವಾರ ಮುಂಜಾವದಲ್ಲಿ ದೇವನಗೂಲ್ ಗ್ರಾಮದ ಬೆಳ್ಳಾಚಾರ್ ಅವರ ಮನೆಯ ಬಳಿ ಬಂದು ಕಾಡಾನೆ ಬಾಳೆಗಿಡಗಳನ್ನು ಎಳೆದು ತುಳಿದು ಹಾನಿ ಮಾಡಿದೆ. ತೆಂಗಿನ ಗಿಡ, ಬಾಳೆ, ಕಾಫಿಗಿಡ, ಕಾಳು ಮೆಣಸು ಬಳ್ಳಿಯನ್ನು ಎಳೆದು ನಷ್ಟ ಉಂಟು ಮಾಡಿದೆ ಎಂದು ಬೆಳೆಗಾರ ಬೆಳ್ಳಚಾರ್ ‘ತಮ್ಮ ಅಳಲನ್ನು ತೋಡಿಕೊಂಡರು
ಅತಿಯಾದ ಮಳೆಗೆ ಬೆಳೆ ಹಾನಿಯಾಗಿದೆ. ಅದರ ಬೆನ್ನಲ್ಲೇ ಕಾಡಾನೆ ಕಾಟದಿಂದ ಮತ್ತಷ್ಟು ಬೆಳೆ ಕಳೆದುಕೊಂಡಿದ್ದೇವೆ. ಅನೇಕ ಸಮಯದಿಂದ ಒಂಟಿ ಸಲಗ ದೇವನಗೂಲ್ ಗ್ರಾಮಕ್ಕೆ ಲಗ್ಗೆ ಇಡುತ್ತಿದೆ. ಅರಣ್ಯ ಅಧಿಕಾರಿಗಳು ಒಂಟಿ ಸಲಗವನ್ನು ಸ್ಥಳಾಂತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ