ಕರ್ನಾಟಕ ಪ್ಲಾಂಟರ್ಸ್ ಅಸೋಷಿಯೇಷನ್ (ಕೆಪಿಎ) ನೂತನ ಅಧ್ಯಕ್ಷರಾಗಿ ಎ. ಅರವಿಂದ್ ರಾವ್ ಆಯ್ಕೆಯಾಗಿದ್ದಾರೆ.
ದಿನಾಂಕ 19-11-2024 ರಂದು ಮಡಿಕೇರಿಯ ಕ್ಯಾಪಿಟಲ್ ವಿಲೇಜ್ ರೆಸಾರ್ಟನಲ್ಲಿ ಕೆಪಿಎ 66ನೇ ವಾರ್ಷಿಕ ಸಮ್ಮೇಳನ ನೆರವೇರಿತು. ಅದೇ ದಿನ ನಡೆದ ಸಂಘದ ವ್ಯವಹಾರಿಕ ಸಭೆಯಲ್ಲಿ ಎ. ಅರವಿಂದ್ ರಾವ್ ಇವರು ಅಧ್ಯಕ್ಷರಾಗಿ, ಎಂ. ಸಲ್ಮಾನ್ ಬಸೀರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಕೆಳಕಂಡ ಸದಸ್ಯರುಗಳು 2024-25ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಅಧ್ಯಕ್ಷರು : ಎ. ಅರವಿಂದ್ ರಾವ್
ಉಪಾಧ್ಯಕ್ಷರು : ಎಂ. ಸಲ್ಮಾನ್ ಬಸೀರ್
ಸದಸ್ಯರುಗಳು
ಯಶವಂತ್ ಆರ್. ಗುರ್ಜರ್
ಸಮೀರ್ ಗುರ್ಜರ್
ಎ.ಪಿ. ರಾಜರಾಮ್
ಎಮ್.ಸಿ. ಕಾರಿಯಪ್ಪ
ಐ.ಬಿ. ಬೋಪಣ್ಣ
ಪವನ್ ಮೊನ್ನಪ್ಪ
ಕೆ.ಪಿ. ಅಪ್ಪಯ್ಯ
ಕ್ರಿಶಾಂತ್ ಚೌಡ್ಲು
ಡಾ. ಖಾಲೀದ್ ಸಲೀಮ್



