pepper 1

 

 

ಸಾಂಬಾರು ಮಂಡಳಿ ಮೂಡಿಗೆರೆ ಇಲ್ಲಿ ಕಾಳುಮೆಣಸು ಬಿಡಿಸಿ ಸ್ವಚ್ಛ ಮಾಡುವ ಯಂತ್ರ ( Pepper De Coning Machine ) ಇದನ್ನು ಖರೀದಿಸಲು ಸಹಾಯಧನ ಲಭ್ಯವಿದ್ದು ಆಸಕ್ತ ರೈತರು ಈ ಕೆಳಗಿನ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿಸಲ್ಲಿಸಲು ಬೇಕಾದ ದಾಖಲಾತಿಗಳು

1. ಆಧಾರ್ ಕಾರ್ಡ್ ಪ್ರತಿ 1
2. ಬ್ಯಾಂಕ್ ಖಾತೆ ಪುಸ್ತಕದ ಪ್ರತಿ 1
3. 2024-25ನೆಯ ಸಾಲಿನ ಪಹಣಿ
4. ರಶೀದಿ (Tax Receipt)
5. ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಮಾರಾಟಗಾರ (Appoved Dealers) ರಿಂದ ಪಡೆದ ದರಪಟ್ಟಿ Quotation) 1

ಸಹಾಯಧನದ ವಿವರ:

ಸಾಮಾನ್ಯ ವರ್ಗದ ರೈತರಿಗೆ ರೂ. 19000/- ಮತ್ತು ಪ.ಜಾ. ಹಾಗೂ ಪ.ಪಂ. ವರ್ಗದ ರೈತರಿಗೆ ರೂ.28000/-

ಸೀಮಿತ ಸಂಖ್ಯೆಯ ರೈತರಿಗೆ ಸಹಾಯಧನ ಲಭ್ಯವಿದ್ದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ಶಶಿಧರನ್, Senior Field Officer : 6282315520 9400720460
ಸಾಂಬಾರು ಮಂಡಳಿ, ಮೂಡಿಗೆರೆ

ನೋಂದಾಯಿಸಿಕೊಂಡಿರುವ ಮಾರಾಟಗಾರರು (Appoved Dealers)

  1. Prashanth Engineering works, Sakleshpura, 9448886046
  2. Bharath Engineering Works, Sakleshpura : 9880157615
  3. John Engineering works, Sakleshpura 9448178925
  4. Malnad Engineering works Chikkamagaluru 9480908685
  5. Sahyadri Engineering works Chikkamagaluru 9448392854
  6. Chickmagalur Industries, Chikkamagaluru 9448317893
  7. Ajay, Sree Durga Engineering works Koppa : 9164290454

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ