dattan

 

 

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮೂಡಿಗೆರೆ ಪ್ರಖಂಡದ ವತಿಯಿಂದ ದತ್ತ ಜಯಂತಿಯ ಅಂಗವಾಗಿ ಮೂಡಿಗೆರೆ ನಗರದ ವೇಣು ಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ದತ್ತ ಮಾಲಧಾರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರು ಸಾಲು ಮರ ಮಹೇಶ್. ಮೂಡಿಗೆರೆ ತಾಲೂಕು ಸಂಯೋಜಕರು ಸಂತೋಷ ಶುಭ ನಗರ. ಜಿಲ್ಲಾ ಸಹ ಕಾರ್ಯದರ್ಶಿ ವಿನಯ್ ಶೆಟ್ಟಿ. ಅಭಿ ಬಣಕಲ್ ಜಿಲ್ಲಾ ಸಹ ಸಂಯೋಜಕರು. ಜಿಲ್ಲಾ ಗೋ ರಕ್ಷಾ ಪ್ರಮುಖ್ ಅಜಿತ್ ಜೇನ್ ಬೈಲ್. ತಾಲೂಕು ಸಹ ಸಂಯೋಜಕರು ಕಾರ್ತಿಕ್. ಪ್ರಣೀತ್. ಪ್ರದೀಪ್. ತಾಲೂಕು ವಿದ್ಯಾರ್ಥಿ ಪ್ರಮುಖ್ ಮನು. ತಾಲೂಕು ಸುರಕ್ಷಾ ಪ್ರಮುಖ್ ಚೇತನ್. ತಾಲೂಕು ಬಲೋಪಸನ ಕೇಂದ್ರ ಪ್ರಮುಖ್ ರಂಜಿತ್. ಮೂಡಿಗೆರೆ ನಗರ ಸಂಯೋಜಕರು ಧನು. ನಗರ ಸುರಕ್ಷಾ ಪ್ರಮುಖ್ ನಿತಿನ್. ನಗರ ಗೋ ರಕ್ಷಾ ಪ್ರಮುಖ್ ಪ್ರಸನ್ನ.
ನಗರ ಬಲೋ ಪಸನ ಕೇಂದ್ರ ಪ್ರಮುಖ್ ಲಿಖಿತ್. ಕಸಬಾ ಹೋಬಳಿ. ಸಂಯೋಜಕರು ಶಶಿ ಹಳೇಕೋಟೆ. ಗೋಣಿ ಬಿಡು ಸಂಯೋಜಕರು ರಾಜು.
ನಗರ ಸಪ್ತಾ ಹಿಕ್ ಮಿಲನ್ ಪ್ರಮುಖ್ ಸಾಗರ್ ಹಾಗೂ ಎಲ್ಲಾ ಬಜರಂಗದಳ ಕಾರ್ಯಕರ್ತರು ಮತ್ತು ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ