banakal 2

 

 

ಜೆಸಿಐ ಬಣಕಲ್ ವಿಸ್ಮಯ ಘಟಕದ ಆತಿಥ್ಯದಲ್ಲಿ ಅಧ್ಯಕ್ಷೀಯ ಮತ್ತು ಸಂಸದೀಯ ಕಾರ್ಯವಿಧಾನಗಳು (CAPP) ತರಬೇತಿ ಕಾರ್ಯಕ್ರಮವನ್ನು ದಿನಾಂಕ 06:04:2025 ರ ಭಾನುವಾರ  ಜೆಸಿ ಭವನ ಬಣಕಲ್ ನಲ್ಲಿ ಆಯೋಜಿಸಲಾಗಿತ್ತು.

ರಾಷ್ಟ್ರೀಯ ತರಬೇತಿದಾರರಾದ ಜೆ ಸಿ ವಿಜಯ್ ಕುಮಾರ್   ಶೃಂಗೇರಿ, ಹಾಗೂ ಸಹ ತರಬೇತಿದಾರರಾಗಿ ಜೆಸಿ ರಾಘವೇಂದ್ರ ವಲಯ ತರಬೇತಿದಾರರು ಭಾಗವಹಿಸಿದ್ದರು.

ವಲಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ  ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ಅಲ್ಯೂಮಿನಿ ಕ್ಲಬ್   ಪೂರ್ವ ಅಧ್ಯಕ್ಷರು ಶಶಿಕಾಂತ್, ಬಣಕಲ್ ಜೇಸಿಐ ಅಧ್ಯಕ್ಷ ಜೆಸಿ ಸುರೇಂದ್ರ ಕೋಳೂರು, ಕಾರ್ಯದರ್ಶಿ ಗಗನ್ ಕೋಳೂರು ಮುಂತಾದವರು ಭಾಗವಹಿಸಿದ್ದರು. ಮಲೆನಾಡು ರೀಜನ್ ನ ಎಲ್ಲಾ ಘಟಕ ಅಧ್ಯಕ್ಷರುಗಳು ಹಾಗೂ ಘಟಕ ಅಧಿಕಾರಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಣಕಲ್ ಘಟಕದ ಪೂರ್ವ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ