haandi

 

 

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಸತ್ತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ಡಿಪಿಐ) ಹಾಂದಿ ಘಟಕದ ನೂತನ ಘಟಕ ರಚಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಮುಸ್ತಫಾ ಆಲ್ದೂರು ರವರು ಸದಸ್ಯರಿಗೆ ಪಕ್ಷದ ತತ್ವ, ಸಿದ್ದಾಂತಗಳ ಬಗ್ಗೆ ಸವಿಸ್ತಾರವಾಗಿ ತಿಳಿಸುವ ಮೂಲಕ ಹಾಂದಿ ಬ್ರಾಂಚಿನ ಆಂತರಿಕ ಚುನಾವಣೆಯನ್ನು ನಡೆಸಿದರು

ಹಾದಿ ಘಟಕದ ಅಧ್ಯಕ್ಷರಾಗಿ ಮುಜಾಯಿದ್, ಉಪಾಧ್ಯಕ್ಷರಾಗಿ ಮೆಹಬೂಬ್, ಕಾರ್ಯದರ್ಶಿಯಾಗಿ ಸೈಫ್, ಸಹ ಕಾರ್ಯದರ್ಶಿಯಾಗಿ ಯಾಸೀನ್ ಆಯ್ಕೆಯಾದರು.

ಈ ಸಂಧರ್ಭದಲ್ಲಿSDPI ಬೆಂಬಲಿತ ಆಲ್ದೂರು‌ ಗ್ರಾಮ ಪಂಚಾಯತ್ ಸದಸ್ಯರಾದ ಆರೀಫ್ , ಹಾಂದಿ ಘಟಕದ ಸದಸ್ಯರಾದ ಅಫ್ಸರ್, ತಂಝೀಂ, ಅರ್ಬಾಝ್, ತಾಸೀನ್, ಸಾಬಾಝ್, ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ