January 15, 2026

 

 

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸೂಚನೆಯ ಮೇರೆಗೆ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಕ್ಷದ ಸಂಘಟನೆ. ಬಲವರ್ಧನೆ ಹಾಗೂ ಸರಕಾರದ ನಾಮ ನಿರ್ದೇಶನಕ್ಕೆ ಸದಸ್ಯರನ್ನು ಆಯ್ಕೆ ಮಾಡಲು ಸಮನ್ವಯ ಸಮಿತಿಯು ಜವಾಬ್ದಾರಿ ಹೊಂದಿರುತ್ತದೆ. ಈ ಸಂಬಂಧ ದಿನಾಂಕ ಜನವರಿ19 ರಂದು ಸೋಮವಾರ ಬೆಳಗ್ಗೆ 11ಕ್ಕೆ  ಮೂಡಿಗೆರೆ ಪಟ್ಟಣದ ಪಕ್ಷದ ಕಚೇರಿಯಲ್ಲಿ ಸಮನ್ವಯ ಸಮಿತಿಯ  ಸಭೆಯನ್ನು ಕರೆಯಲಾಗಿದ್ದು, ಸಮನ್ವಯ ಸಮಿತಿಗೆ ಆಯ್ಕೆಯಾಗಿರುವ ಎಲ್ಲಾ ಸದಸ್ಯರುಗಳೊಂದಿಗೆ ಸೇರಿ ಪಕ್ಷದ ಸಂಘಟನೆ, ಬಲವರ್ಧನೆ ಹಾಗೂ ನಾಮ ನಿರ್ದೇಶನಕ್ಕೆ ಸದಸ್ಯರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಮನ್ವಯ ಸಮಿತಿ ವಿವರ

ಬಣಕಲ್ ಹೋಬಳಿ  : ಎಚ್.ಜಿ.ಸುರೇಂದ್ರ, ಬಿ.ಬಿ.ನಿಂಗಯ್ಯ, ಉಮ್ಮರ್, ಎ.ಸಿ.ಆಯೂಬ್, ನೈಜಿಲ್‌ಸಾಲ್ಡಾನ, ಬಿ.ಆರ್.ಸುಧೀರ್, ವೆಂಕಟೇಶ್, ಕೆ.ಆರ್.ಸುಂದ್ರೇಶ್, ಬಿ.ಎಂ.ಸತೀಶ್, ಎಸ್.ಬಿ.ದೇವರಾಜ್, ದಿಲ್ದಾರ್ ಬೇಗಂ, ಜಿ.ಬಿ.ಅರುಣ್, ಹರೀಶ್ ಸಬ್ಬೇನಹಳ್ಳಿ, ಕೋಮಲ, ಲಿಲ್ಲಿ ಮೋನಿಸ್

ಮೂಡಿಗೆರೆ ಕಸಬಾ : ಶ್ರೀಮತಿ ಮೋಟಮ್ಮ, ಎಂ.ಪಿ.ಮನು, ಬಿ.ಎಸ್.ಜಯರಾಮ್, ಎಂ.ಎಸ್.ಅನಂತ್, ಪಿ.ಆರ್.ವಿನಯ್‌ಕುಮಾರ್, ಸಿ.ಕೆ.ಇಬ್ರಾಹೀಂ, ದಶರಥರಾಜ್ ಅರಸ್, ಕೇಶವ ಸುವರ್ಣ, ಇಮ್ತಿಯಾಜ್ ಅಹ್ಮದ್, ಮೊಹಮ್ಮದ್ ಇಬ್ರಾನ್, ಸುರೇಶ್‌ಜೈನ್, ಸುಬ್ರಹ್ಮಣ್ಯ ಹಾಲೂರು, ಅಕ್ರಂ ಹಾಜಿ, ಕೆ.ಟಿ. ಶ್ರೀಧರ್, ಎಂ.ಲಕ್ಷ್ಮಣಗೌಡ, ಡಿ.ಎಸ್.ರಘು, ಅಬ್ರಾರ್ ಬಿದರಹಳ್ಳಿ, ಸುಂದರೇಶ್ ಕನ್ನಾಪುರ, ಅಹ್ಮದ್ ಬಾವ, ಜಿ.ಎಚ್.ಹಾಲಪ್ಪಗೌಡ, ಮೊಹಿದ್ದೀನ್ ಸೇಠ್, ಉದಯ್‌ಕುಮಾರ್, ಕಲ್ಪನಾ ಶ್ರೀನಿವಾಸ್, ಎಂ.ಆರ್.ಜಿಯಾವುಲ್ಲಾ, ಸಂಪತ್‌ಮುಗ್ರಹಳ್ಳಿ, ಎಚ್.ಆರ್.ಸಂಪತ್‌ಕುಮಾರ್, ಬಿ.ಕೆ.ಜಯಮ್ಮ, ಬಿಂದು ಕುನ್ನಾಪುರ, ಸುಧಾಗೌರಿಕೆರೆ, ಡಿ.ಎಲ್.ಅಶೋಕ್‌ಕುಮಾರ್, ವಿಜಯ್‌ಕುಮಾರ್, ಶಿವರಾಜ್ ಮರಿಯನದಿಣ್ಣೆ

ಗೋಣಿಬೀಡು  ಹೋಬಳಿ : ಎಂ.ಪಿ.ಕುಮಾರಸ್ವಾಮಿ, ಕೆ.ಆರ್.ಮಹೇಶ್, ಯು.ಎಚ್.ಹೇಮಶೇಖರ್, ಅಫ್ರೋಜ್ ಅಹ್ಮದ್, ರಹಮತುಲ್ಲಾ, ಕೆ.ಟಿ.ಜಗದೀಶ್, ನಾರಾಯಣಗೌಡ, ಡಿ.ಎಸ್.ರಮೇಶ್, ಪೂರ್ಣೇಶ್ ಬೆಟ್ಟದಮನೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ