February 24, 2026

 

 

ಮೂಡಿಗೆರೆ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಯುಗಾದಿ ಹಬ್ಬದ ಖರೀದಿಗಾಗಿ ಸುವರ್ಣಾವಕಾಶ.

ನೀವು ಬನ್ನಿ. ನಿಮ್ಮವರನ್ನೂ ಕರೆತನ್ನಿ.

ದಿನಾಂಕ 27-02-2026ನೇ ಶುಕ್ರವಾರ ಯುಗಾದಿ ಹಬ್ಬದ ಪ್ರಯುಕ್ತ  ಮೂಡಿಗೆರೆ ‘ರೈತ ಭವನದಲ್ಲಿ “ವಿಶಿಷ್ಟ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಲಾಸ್ಯ -ರಿಧಿ ಅರ್ಪಿಸುವ “ಯುಗಾದಿ ಉತ್ಸವ” ಪ್ರದರ್ಶನ ಹಾಗೂ ಮಾರಾಟ ಮೇಳ..

ನಾಡಿನ ಹೆಸರಾಂತ ವಿನ್ಯಾಸಕಾರರು ಸೃಷ್ಟಿಸಿದ ಸೀರೆ, ಸಲ್ವಾರ್, ಕುರ್ತಾ ಮುಂತಾದ ಡಿಸೈನರ್ ಉಡುಪುಗಳು. ಮಹಿಳೆಯರ ಮಕ್ಕಳ ಉಡುಗೆಗಳು. ಅತ್ಯಾಕರ್ಷಕ ಗೃಹೋಪಯೋಗಿ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ‘ಪೀಠೋಪಕರಣಗಳು, ಒಳಾಂಗಣ ಅಲಂಕಾರದ ವಸ್ತುಗಳು, ಅಲಂಕಾರಿಕ  ಗಿಡಗಳ ಪಾಟ್ ಗಳು, ನೂತನ ವಿನ್ಯಾಸದ ಆಭರಣಗಳು, ಸಾವಯವ ಉತ್ಪನ್ನಗಳು, ಅಲಂಕಾರಿಕ ಲೋಹದ ವಸ್ತುಗಳು, ಪ್ರಸಾಧನ ಸಾಮಗ್ರಿಗಳು, ಹಾಗೂ ಮಲೆನಾಡಿನ ವಿಶಿಷ್ಟ ಶೈಲಿಯ ಖಾದ್ಯಗಳ ಮಾರಾಟವಿರುತ್ತದೆ.

ದಿನಾಂಕ : 27-02-2026
ಸ್ಥಳ : ರೈತ ಭವನ, ಮೂಡಿಗೆರೆ
ಸಮಯ : ಬೆಳಿಗ್ಗೆ 10-30ರಿಂದ ಸಂಜೆ 8ರವರೆಗೆ

ಪ್ರವೇಶ ಉಚಿತ.

ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾರ್ಯಕ್ರಮದ ಆಯೋಜಕರಾದ ಕೃತಿ ಪ್ರಜ್ವಲ್ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗೆ : 7338187969, 9449982622 ಸಂಪರ್ಕಿಸಬಹುದು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ