ಚಿಕ್ಕಮಗಳೂರು ಜಿಲ್ಲೆ, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಹಾಗೂ ಗಾಳಿ ಬೀಸುತ್ತಿರುವುದರಿಂದ ಅಂಗನವಾಡಿ ಮತ್ತು ಪ್ರೌಢಶಾಲೆವರೆಗೆ ದಿನಾಂಕ 7-7-2026 ರಂದು ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ .
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ, ಆವತಿ, ವಸ್ತಾರೆ, ಅಲ್ದೂರು, ಜಾಗರ ಹೋಬಳಿಗಳ ವ್ಯಾಪ್ತಿ ಹಾಗೂ ಮೂಡಿಗೆರೆ, ಕಳಸ, ಕೊಪ್ಪ ತಾಲೂಕುಗಳಲ್ಲಿ ಅಂಗನವಾಡಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಯವರೆಗೆ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ
ಶೃಂಗೇರಿ ತಾಲೂಕಿನಲ್ಲಿ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ



