dfadfadfd

 

 

ಅಂತ ರಾಜ್ಯಗಳಿಂದ ಬರುತ್ತವೆ ಕರೆಗಳು… ಡಿ. ಎಸ್. ಜೆ. ಆಪ್ ಗಳಿಗೆ  ಮುಗ್ದ  ಜನತೆ ಬಲಿಪಶು. ಮೊದಲಿಗೇ ವಾಟ್ಸಾಪ್ ಮೂಲಕ ಸಂದೇಶ ಕಳಿಸುತ್ತಾರೆ. ಇದರಲ್ಲಿ ಶೇರ್ ಟ್ರೆಂಡಿಂಗ್ ಬಗ್ಗೆ ಮಾಹಿತಿ ಕೊಡುತ್ತಾರೆ. ಆನಂತರ ವಾಟ್ಸಪ್ ಗ್ರೂಪ್ ಗೆ ಸೇರಿಸುತ್ತಾರೆ.  ನಂತರ 20 ಜನರನ್ನು ಸೇರಿಸಲು ಮನವಿ ಮಾಡುತ್ತಾರೆ.  ಮತ್ತೆ ಅಪ್ಲಿಕೇಶನ್ ಒಂದನ್ನು ಪರಿಚಯಿಸುತ್ತಾರೆ. ಆ ಅಪ್ಲಿಕೇಶನ್ ಗೆ 250 ರೂಪಾಯಿ ವನ್ನು ಕಟ್ಟಲು ಹೇಳುತ್ತಾರೆ. ಎರಡು ಗಂಟೆ ಬಿಟ್ಟಾದ ನಂತರ ಅಪ್ಲಿಕೇಶನ್ ನೋಡುವಾಗ 750 ರೂಪಾಯಿ ಆಗಿರುತ್ತದೆ. ಇದನ್ನು ನಂಬಿದ  20 ಜನ ಕೆಲವು ಗೆಳೆಯರಿಗೆ ಮಾಹಿತಿ ಕೊಡುತ್ತಾರೆ. ಅಪ್ಲಿಕೇಶನ್ ಬಗ್ಗೆ ವಿವರಿಸುತ್ತಾರೆ ಪುನಃ 2000 ಅಪ್ಲಿಕೇಶನ್ ಗೆ ಆಡ್ ಮಾಡುತ್ತಾರೆ. ಮೂರು ದಿನ ಕಳೆದ ನಂತರ ಅಪ್ಲಿಕೇಶನ್ ನಲ್ಲಿ 6000 ತೋರಿಸುತ್ತದೆ ಹೀಗೆಯೇ ಮುಂದುವರೆದ ಇವರ ವ್ಯವಹಾರ ಲಕ್ಷ ಹೂಡಿಕೆ ಆಗುತ್ತದೆ ಮೊದಲಿಗೆ ಸೇರಿದ 20 ಜನರಲ್ಲಿ 10 ಜನರಿಗೆ ದೊಡ್ಡ ಮೊತ್ತ ಹಾಗೂ ಅವರ ಕಟ್ಟಿದ ಮೊತ್ತವನ್ನು ಅವರಿಗೆ. ಹಾಕುತ್ತಾರೆ ಇದನ್ನು  ನಂಬಿದ ಜನರು 50,000 ಹಾಗೂ ಲಕ್ಷ ಲಕ್ಷ ಹಣವನ್ನು. ಅಪ್ಲಿಕೇಶನ್ ಗೆ ಹಾಕುತ್ತಾ ಹೋಗುತ್ತಾರೆ  ಹುಡುಗನೊಬ್ಬ ಒಂದುವರೆ ಲಕ್ಷ ಅಪ್ಲಿಕೇಶನ್ ಗೆ ಹಾಕಿದ್ದು ಅಪ್ಲಿಕೇಶನ್ ನಲ್ಲಿ ಮೂರು ಲಕ್ಷ ದ  35000 ಅಪ್ಲಿಕೇಶನ್ ನಲ್ಲಿ ತೋರಿಸುತ್ತದೆ  ತನ್ನ ತಂಗಿಯ ಮದುವೆಗೆ ಹಣವನ್ನು ತೆಗೆಯಲು ಹೋದಾಗ ಅಪ್ಲಿಕೇಶನ್ ಬಂಡವಾಳ ಬಯಲಾಗುತ್ತದೆ.ಎಷ್ಟೇ ಮನವಿ ಮಾಡಿದರು ಹಣವನ್ನು ಹಿಂಪಡೆಯಲು ಆಗುವುದಿಲ್ಲ ಇದನ್ನು ತನ ಸ್ನೇಹಿತರೊಂದಿಗೆ ಹೇಳಿದಾಗ ಅವರು ಕೂಡ ಹಣವನ್ನು ಹಿಂಪಡೆಯಲು ನೋಡಿದಾಗ ಅಪ್ಲಿಕೇಶನ್ ಇಂದ ಎಲ್ಲರನ್ನೂ ರಿಮೋ  ಮಾಡುತ್ತಾರೆ ಮೋಸ ಮಾಡುವ ಜಾಲ ಬಿಹಾರ ಉತ್ತರ ಪ್ರದೇಶ ಆಂಧ್ರ ಪ್ರದೇಶ ಕೊಲ್ಕತ್ತಾ ಮೂಲದವರು ಎನ್ನುತ್ತಾರೆ. ಜನರು ಇದೀಗ ಕನ್ನಡ ಭಾಷೆ ಸಕ್ರಿಯವಾಗಿದ್ದಾರೆ.  ಇಂಗ್ಲಿಷ್ ಹಿಂದಿ ಭಾಷೆ  ಮಾತನಾಡುವವರನ್ನು ನಂಬುವ ಜನರು ಆಮೀಶಕ್ಕೆ ಒಳಗಾಗುತ್ತಾರೆ. ಈ ಬಗ್ಗೆ ಸಾರ್ವಜನಿಕರು. ಎಚ್ಚರವಹಿಸಬೇಕು.

  • ಸಾಜಿದ್ ಬಣಕಲ್, ಸಾಮಾಜಿಕ ಕಾರ್ಯಕರ್ತ

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ