chirathe_page-0001

 

 

ಕಳೆದ ಕೆಲ ಸಮಯದಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆಯಾಗಿದೆ. ಕಳಸ ತಾಲೂಕಿನ ಹಳುವಳ್ಳಿ ಸಮೀಪದ ಮುಜೇಖಾನ್ ನಲ್ಲಿ ಘಟನೆ ನಡೆದಿದೆ.

ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆ, ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.

ಕಳೆದ ಎರಡು ತಿಂಗಳನಿಂದ ಚಿರತೆ ಭಯದಿಂದ ಹೈರಾಣಾಗಿದ್ದ ಹಳುವಳ್ಳಿ ಸುತ್ತುಮುತ್ತಲ ಗ್ರಾಮಸ್ಥರು.

ಶ್ವಾನ ಸೇರಿದಂತೆ ಹಲವು ಜಾನುವಾರುಗಳ ಮೇಲೆ ದಾಳಿ ಮಾಡಿದ್ದ ಚಿರತೆ. ಹಗಲಲ್ಲಿ ಕೆಲಸಕ್ಕೆ ಹೋಗಲು, ರಾತ್ರಿ ವೇಳೆ ಓಡಾಡಲು ಭಯ ಬಿದ್ದಿದ್ದ ಹಳ್ಳಿಗರು

ಸ್ಥಳೀಯರ ಆಗ್ರಹ ಹಿನ್ನೆಲೆ ಬೋನ್ ಇಟ್ಟಿದ್ದ ಅರಣ್ಯ ಇಲಾಖೆ, ಚಿರತೆ ಸೆರೆಯಿಂದ ಕಳಸ ತಾಲೂಕಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಚಿರತೆಯನ್ನು ಸೆರೆಹಿಡಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ