elachi

 

 

📢 ಸಂಬಾರ ಬೆಳೆಗಳ ಉತ್ಪಾದನೆ, ಪ್ರದೇಶ ವಿಸ್ತರಣೆ ಮತ್ತು ಗುಣಮಟ್ಟದ ಸಂಸ್ಕರಣೆಗೆ ಉದ್ದೇಶಿತವಾಗಿ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
📅 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್ 2025

🔹 ಹೊಸದಾಗಿ ಏಲಕ್ಕಿ ತೋಟ ಮಾಡಿದ ಯೋಜನೆಗೆ ಅಗತ್ಯವಿರುವ ದಾಖಲೆಗಳು:
1. ಈ ವರ್ಷದ ಆರ್.ಟಿ.ಸಿ
2. ನಕಾಶೆ (Survey sketch)
3. ಬ್ಯಾಂಕ್ ಪಾಸ್ಬುಕ್
4. ತೋಟಗಾರಿಕಾ ಇಲಾಖೆಯ ಫಾರ್ಮ್-B
5. ಆದಾರ್ ಕಾರ್ಡ್

🔹 ಏಲಕ್ಕಿ ನರ್ಸರಿ ಯೋಜನೆಗೆ ಅಗತ್ಯ ದಾಖಲೆಗಳು:
1. ಆರ್.ಟಿ.ಸಿ-2025-26
2. ಬ್ಯಾಂಕ್ ಪಾಸ್ಬುಕ್
3. ಆದಾರ್ ಕಾರ್ಡ್

🔹 ಕಾಳು ಮೆಣಸು ಬಿಡಿಸುವ ಯಂತ್ರಕ್ಕೆ, ಕ್ಲೀನರ್, ಗ್ರೇಡರ್, ಗ್ರಾವಿಟಿ ಸಪರೇಟರ್, ಜಾಯಿಕಾಯಿ ಡ್ರೈಯರ್ ಗೆ ಅಗತ್ಯ ದಾಖಲೆಗಳು:

1. ಕ್ವೋಟೇಶನ್ (ಅನುಮೋದಿತ ತಯಾರಕರಿಂದ)
2. ಆರ್.ಟಿ.ಸಿ 2025-26
3. ಬೆಳೆ ದೃಢೀಕರಣ ಪತ್ರ (ಕಾಳುಮೆಣಸು ಇಲ್ಲದಿದ್ದರೆ)
4. ಆದಾರ್ ಕಾರ್ಡ್
5. ಬ್ಯಾಂಕ್ ಪಾಸ್ಬುಕ್
6. ಕಂದಾಯ ರಶೀದಿ

🔹 ಏಲಕ್ಕಿ ತೋಟದಲ್ಲಿ ಕೆರೆ ನಿರ್ಮಾಣ / ಮಳೆ ನೀರು ಕೊಯ್ಲು ವ್ಯವಸ್ಥೆಗೆ:
1. ಆರ್.ಟಿ.ಸಿ (ಪಹಣಿ)
2. ಫಾರ್ಮ್-B (ತೋಟಗಾರಿಕಾ ಇಲಾಖೆ)
3. ಆದಾರ್ ಕಾರ್ಡ್
4. ಬ್ಯಾಂಕ್ ಪಾಸ್ಬುಕ್
5. ಕೆರೆ ನಿರ್ಮಾಣಕ್ಕಾಗಿ ಸರ್ಕಾರ ನಿಗದಿಪಡಿಸಿದ ದರಗಳನ್ನು ಅನುಸರಿಸಿ ನೋಂದಾಯಿತ/ಲೈಸೆನ್ಸ್ ಹೊಂದಿದ ಇಂಜಿನಿಯರ್ ಗಳಿಂದ ಯೋಜನೆ ಹಾಗೂ ಅಂದಾಜು

🔹 ಏಲಕ್ಕಿ ತೋಟದಲ್ಲಿ ಇರ್ರಿಗೇಷನ್ ಪಂಪ್ಸೆಟ್ (Irrigation Pumpset) ಗೆ:
1. ಆರ್.ಟಿ.ಸಿ (ಪಹಣಿ)
2. ಫಾರ್ಮ್-B (ತೋಟಗಾರಿಕಾ ಇಲಾಖೆ)
3. ಆದಾರ್ ಕಾರ್ಡ್
4. ಬ್ಯಾಂಕ್ ಪಾಸ್ಬುಕ್
5. ಸ್ಪರ್ಧಾತ್ಮಕ ಬೆಲೆ ನಮೂನೆಗಳು (Competitive Quotations)

📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಆಯಾ ತಾಲ್ಲೂಕುಗಳ ಸಂಬಾರ ಮಂಡಳಿ ಕಛೇರಿಯನ್ನು ಸಂಪರ್ಕಿಸಬಹುದು

ಶಶಿದರನ್ ಪಿ
ಕ್ಷೇತ್ರಾಧಿಕಾರಿ, ಸಂಬಾರ ಮಂಡಳಿ, ಮೂಡಿಗೆರೆ
📱 ಮೊಬೈಲ್: 6282315520, 9400720460

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ