ಪುಟಾಣಿ….ಡಿ..ಜ್ಞಾನವಿ.. ವಯಸ್ಸು ಎರಡು ವರ್ಷ ಆರು ತಿಂಗಳು ಇವಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್. ಫರಿದಾಬಾದ್.. ಹರಿಯಾಣ. ಭಾರತ ಸರ್ಕಾರದಿಂದ ನೋಂದಾಯಿತ. ಈ ಸಂಸ್ಥೆ. ನಡೆಸಲಾಗುವ ಸಾಮರ್ಥ್ಯ ಪರೀಕ್ಷೆಯಲ್ಲಿ 23 ಪ್ರಾಣಿಗಳ 13 ಹಣ್ಣುಗಳ 15 ತರಕಾರಿಗಳ 7 ಪಕ್ಷಿಗಳ. 9 ಆಹಾರ ಪದಾರ್ಥ ಗಳ. 8 ವಾಹನಗಳ. 9 ದೇವರುಗಳ ಹೆಸರುಗಳನ್ನು ಚಿತ್ರನೋಡಿ ಗುರ್ತಿಸಿ.. ಇಂಗ್ಲೀಷ್ ವರ್ಣಮಾಲೆಯ 26 ಹಾಗೂ ಕನ್ನಡ ವರ್ಣಮಾಲೆಯ 35 ಪದಗಳು.4 ಶಿಶು ಗೀತೆಗಳು 8 ಜನರಲ್ ನಾಲೆಜ್ ಪ್ರಶ್ನೆಗಳು ಸೇರಿದಂತೆ ಒಟ್ಟು 162ಪ್ರಶ್ನೆ ಗಳಿಗೆ ಉತ್ತರಿಸಿದ್ದಾಳೆ. ಈ ಸಾಧಕಿ ಶ್ರೀಮತಿ ಡಾ.ನಾಗಶ್ರೀ ಹಾಗೂ ಶ್ರೀ ದೀಪಕ್ ಕುಮಾರ್ ರವರ ಮಗಳು ಹಾಗೂ ಮೂಡಿಗೆರೆಯ ಶಿಕ್ಷಕ ದಂಪತಿಗಳಾದ ಶ್ರೀ ಮುರುಗೇಶ್ ಮಾಸ್ಟರ್ ಮತ್ತು ಶ್ರೀಮತಿ ತಾರಿಣಿ ಇವರ ಮೊಮ್ಮಗಳು.


