ಪುಟಾಣಿ….ಡಿ..ಜ್ಞಾನವಿ.. ವಯಸ್ಸು ಎರಡು ವರ್ಷ ಆರು ತಿಂಗಳು ಇವಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್. ಫರಿದಾಬಾದ್.. ಹರಿಯಾಣ. ಭಾರತ ಸರ್ಕಾರದಿಂದ ನೋಂದಾಯಿತ. ಈ ಸಂಸ್ಥೆ. ನಡೆಸಲಾಗುವ ಸಾಮರ್ಥ್ಯ ಪರೀಕ್ಷೆಯಲ್ಲಿ 23 ಪ್ರಾಣಿಗಳ 13 ಹಣ್ಣುಗಳ 15 ತರಕಾರಿಗಳ 7 ಪಕ್ಷಿಗಳ. 9 ಆಹಾರ ಪದಾರ್ಥ ಗಳ. 8 ವಾಹನಗಳ. 9 ದೇವರುಗಳ ಹೆಸರುಗಳನ್ನು ಚಿತ್ರನೋಡಿ ಗುರ್ತಿಸಿ.. ಇಂಗ್ಲೀಷ್ ವರ್ಣಮಾಲೆಯ 26 ಹಾಗೂ ಕನ್ನಡ ವರ್ಣಮಾಲೆಯ 35 ಪದಗಳು.4 ಶಿಶು ಗೀತೆಗಳು 8 ಜನರಲ್ ನಾಲೆಜ್ ಪ್ರಶ್ನೆಗಳು ಸೇರಿದಂತೆ ಒಟ್ಟು 162ಪ್ರಶ್ನೆ ಗಳಿಗೆ ಉತ್ತರಿಸಿದ್ದಾಳೆ.
ಈ ಸಾಧಕಿ ಶ್ರೀಮತಿ ಡಾ.ನಾಗಶ್ರೀ ಹಾಗೂ ಶ್ರೀ ದೀಪಕ್ ಕುಮಾರ್ ರವರ ಮಗಳು ಹಾಗೂ ಮೂಡಿಗೆರೆಯ ಶಿಕ್ಷಕ ದಂಪತಿಗಳಾದ ಶ್ರೀ ಮುರುಗೇಶ್ ಮಾಸ್ಟರ್ ಮತ್ತು ಶ್ರೀಮತಿ ತಾರಿಣಿ ಇವರ ಮೊಮ್ಮಗಳು.
ಜ್ಞಾನವಿಯ ಪ್ರತಿಭೆ ಮತ್ತು ಸಾಧನೆಗೆ ಕುಟುಂಬಸ್ಥರು ಬಂಧುಗಳು ಹಾಗೂ ಮೂಡಿಗೆರೆಯ ಸಂಘ ಸಂಸ್ಥೆಗಳು ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ


