September 15, 2026
;
bangla 2

 

 

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಸೂಪರ್ 4 ಹಂತದ ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 6 ರನ್ ಗಳ ರೋಚಕ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನಿಗಧಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 266ರನ್ ಗಳ ಗುರಿ ನೀಡಿತು. ಬಾಂಗ್ಲಾ ಪರ ನಾಯಕ ಶಕೀಬ್ ಉಲ್ ಹಸನ್ 85 ಎಸೆತಗಳಲ್ಲಿ 80 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದರು. ಜೊತೆಗೆ 10 ಓವರ್ ಗಳಲ್ಲಿ ಕೇವಲ 43 ರನ್ ನೀಡಿ ಒಂದು ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಈ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾದರು.

ರೋಹಿತ್ ಶರ್ಮಾ ಬೆನ್ನಲ್ಲೇ ತಿಲಕ್ ವರ್ಮಾ ಕೂಡ ಕೇವಲ 5ರನ್ ಗಳಿಸಿ ಔಟಾದರು. ನಂತರ ಗಿಲ್ ಜೊತೆಗೂಡಿದ ಕೆ.ಎಲ್ ರಾಹುಲ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿ   39ರನ್ ಗಳಿಗೆ 19ರನ್ ಗಳಿಸಿ ಮೆಹೆದಿ ಹಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಸೂರ್ಯ ಕುಮಾರ್ ಯಾದವ್ 26ರನ್ ಗಳಿಸಿದರೆ, ರವೀಂದ್ರ ಜಡೇಜಾ ಕೇವಲ 7ರನ್ ಗಳಿಸಿ ಔಟಾದರು. ಬಳಿಕ ಗಿಲ್ ಜೊತೆಗೂಡಿದ ಅಕ್ಸರ್ ಪಟೇಲ್ ಉತ್ತಮ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಈ ಹಂತದಲ್ಲಿ ಶುಭ್ ಮನ್ ಗಿಲ್ ಶತಕ ಸಿಡಿಸಿದ್ದು ಮಾತ್ರವಲ್ಲದೇ 2023ರಲ್ಲಿ ಸಾವಿರ ರನ್ ಪೂರೈಸಿದರು. ಶತಕ ಸಿಡಿಸಿದ ಬಳಿಕ ಗಿಲ್ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಒಂದು ಹಂತದಲ್ಲಿ ಭಾರತಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಆದರೆ 121ರನ್ ಗಳಿಸಿದ್ದ ಗಿಲ್ ಹಸನ್ ಬೌಲಿಂಗ್ ನಲ್ಲಿ ಔಟಾದರು. ಅಂತಿಮವಾಗಿ ಭಾರತ ತಂಡ 49.5 ಓವರ್ ನಲ್ಲಿ 259ರನ್ ಗಳಿಸಿ 6 ರನ್ ಗಳ ಅಂತರದಲ್ಲಿ ಸೋಲು ಕಂಡಿತು.

ಈ ಸೋಲಿನ ಹೊರತಾಗಿಯೂ ಭಾರತ ಫೈನಲ್ ಗೇರಿದ್ದು, ಫೈನಲ್ ನಲ್ಲಿ ಭಾನುವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

Bangladesh  (50 ovs maximum)
BATTING R B M 4s 6s SR
b Thakur 13 12 17 3 0 108.33
b Mohammed Shami 0 2 11 0 0 0.00
c †Rahul b Thakur 4 11 17 1 0 36.36
b Thakur 80 85 121 6 3 94.11
c Sharma b Patel 13 28 39 1 0 46.42
c Tilak Varma b Mohammed Shami 54 81 99 5 2 66.66
lbw b Jadeja 1 5 5 0 0 20.00
b Prasidh Krishna 44 45 53 6 1 97.77
not out 29 23 43 3 0 126.08
not out 14 8 14 1 1 175.00
Extras (b 1, lb 3, w 9) 13
TOTAL 50 Ov (RR: 5.30) 265/8

Did not bat: 

Fall of wickets: 1-13 (Litton Das, 2.1 ov), 2-15 (Tanzid Hasan, 3.1 ov), 3-28 (Anamul Haque, 5.4 ov), 4-59 (Mehidy Hasan Miraz, 13.6 ov), 5-160 (Shakib Al Hasan, 33.1 ov), 6-161 (Shamim Hossain, 34.1 ov), 7-193 (Towhid Hridoy, 41.2 ov), 8-238 (Nasum Ahmed, 47.2 ov) • DRS
BOWLING O M R W ECON 0s 4s 6s WD NB
8 1 32 2 4.00 34 5 0 2 0
10 0 65 3 6.50 35 9 1 3 0
9 0 43 1 4.77 27 3 0 2 0
9 0 47 1 5.22 31 4 2 0 0
4 0 21 0 5.25 13 0 2 0 0
10 1 53 1 5.30 37 5 2 0 0
India  (T: 266 runs from 50 ovs)
BATTING R B M 4s 6s SR
c Anamul Haque b Tanzim Hasan Sakib 0 2 3 0 0 0.00
c Towhid Hridoy b Mahedi Hasan 121 133 185 8 5 90.97
b Tanzim Hasan Sakib 5 9 10 1 0 55.55
c Shamim Hossain b Mahedi Hasan 19 39 58 2 0 48.71
lbw b Mehidy Hasan Miraz 5 15 21 0 0 33.33
b Shakib Al Hasan 26 34 37 3 0 76.47
b Mustafizur Rahman 7 12 19 0 0 58.33
c Tanzid Hasan b Mustafizur Rahman 42 34 61 3 2 123.52
c Mehidy Hasan Miraz b Mustafizur Rahman 11 13 26 0 0 84.61
run out (Tanzid Hasan/†Litton Das) 6 6 10 1 0 100.00
not out 0 2 6 0 0 0.00
Extras (b 2, lb 3, w 12) 17
TOTAL 49.5 Ov (RR: 5.19) 259
Fall of wickets: 1-2 (Rohit Sharma, 0.2 ov), 2-17 (Tilak Varma, 2.4 ov), 3-74 (KL Rahul, 17.1 ov), 4-94 (Ishan Kishan, 23.3 ov), 5-139 (Suryakumar Yadav, 32.4 ov), 6-170 (Ravindra Jadeja, 37.4 ov), 7-209 (Shubman Gill, 43.4 ov), 8-249 (Shardul Thakur, 48.1 ov), 9-254 (Axar Patel, 48.4 ov), 10-259 (Mohammed Shami, 49.5 ov) • DRS
BOWLING O M R W ECON 0s 4s 6s WD NB
7.5 1 32 2 4.08 33 4 0 5 0
8 0 50 3 6.25 24 6 0 2 0
10 0 50 0 5.00 30 3 1 2 0
10 2 43 1 4.30 32 2 1 0 0
9 1 50 2 5.55 28 2 3 1 0
5 0 29 1 5.80 14 1 2 0 0

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;