February 6, 2026

 

 

ಮೂಡಿಗೆರೆ ತಾಲ್ಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಪಲ್ಗುಣಿ, ಬಿ.ಹೊಸಳ್ಳಿ ಮತ್ತು ಕುಂದೂರು ಮಂಡಲಗಳ ಸಹಯೋಗದೊಂದಿಗೆ ಹಿಂದೂ ಸಮಾಜೋತ್ಸವ ಏರ್ಪಡಿಸಲಾಗಿತ್ತು.

ಭಾರತೀಬೈಲ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾಜೋತ್ಸವದಲ್ಲಿ ಸ್ಥಳೀಯರಾದ ಶ್ರೀಮತಿ ಭವ್ಯ ಮೋಹನಗೌಡ ಮಾತನಾಡಿ ಸನಾತನ ಧರ್ಮವನ್ನು ಸಂರಕ್ಷಿಸಲು ಜಾತಿ ಭೇದಗಳನ್ನು ಮರೆತು ಎಲ್ಲರು ಹಿಂದೂ ಎಂದು ಹೇಳುವುದೆ ಸನಾತನ ಪರಂಪರೆ ಎಂದು ಹೇಳಿದರು.   ಸಂಘವನ್ನು ನಿಷೇದಿಸುತ್ತೆವೆ ಎನ್ನುವವರಿಗೆ ನಾವು ಉತ್ತರ ಕೋಡಬೇಕು ದರ್ಮ ದ್ರೋಹಿಗಳ ನಡುವೆ ನಾವು ಸಂಸ್ಕಾರ ಮರೆಯುತ್ತಿರುವುದು ದುರ್ದೈವ. ಇದರ ಪ್ರತಿರೂಪವೆ ಮತಾಂತರ. ಲವ್ ಜಿಹಾದ್. ಲ್ಯಾಂಡ್ ಜಿಹಾದ್. ಭಯೋತ್ಪಾದನೆ ಅಗಿದ್ದು. ದೇಶವನ್ನು ತುಂಡರಿಸಿದರು. ತುರ್ತು ಪರಿಸ್ಥಿತಿ ಹೇರಿದರು. ಮುಸ್ಲಿಂ. ಕ್ರಿಶ್ಚಿಯನ್. ತಮ್ಮ ಬೈಬಲ್. ಕುರಾನ್ ಗಳನ್ನು ಶಾಲೆಗಳಲ್ಲಿ ಭೋದಿಸಬಹುದು. ಅದರೆ ಸೆಕ್ಯೂಲರ್ ಹೆಸರಲ್ಲಿ ನಮ್ಮ ಗುರುಕುಲ ಶಿಕ್ಷಣ ಪದ್ದತಿ ನಾಶ ಮಾಡಿ ಮೆಕಾಲೆ ಶಿಕ್ಷಣ ಪದ್ದತಿ ಜಾರಿಗೆ ತಂದು ಎಳೆ ಮನಸ್ಸನ್ನು ಘಾಸಿಗೋಳಿಸಿ. ನಮ್ಮ ಹಿಂದೂ ದರ್ಮವನ್ನು ತುಣಿಯುವ ಕೇಲಸವಾಗುತ್ತದೆ. ಅಕ್ರಮ ಭಾಂಗ್ಲಾ ವಲಸಿಗರು ನಮ್ಮ ರಾಜ್ಯದಲ್ಲಿ ಇಪ್ಪತ್ತು ಲಕ್ಷ ಇದ್ದು ಇವರು ಕಳ್ಳತನ. ಭಯೋತ್ಪಾದನೆ. ದೊಂಬಿ ಗಲಾಟೆಗೆ ಇಳಿದಿದ್ದಿದ್ದಾರೆ ಅದರು ನಾವು ಸುಮ್ಮನಿದ್ದೆವೆ. ನಮ್ಮಲ್ಲಿನ ಒಗ್ಟಟ್ಟಿನ ಕೊರತೆಯೆ ಇದಕ್ಕೆ ಕಾರಣ  ಹಳ್ಳಿ ಗ್ರಾಮಗಳಲ್ಲಿ ನಾವುಗಳು ಜಾಗೃತವಾಗೋಣ ಎಂದರು…

ಶ್ರೀಯುತ ರಾಜೇಂದ್ರ ಹಾಸನ ಮಾತನಾಡಿ ನಮ್ಮ ಇತಿಹಾಸ ಮೆರತಿದ್ದೆವೆ. ಅದನ್ನು ನೆನಪಿಸುವುದೆ ಹಿಂದೂ ಸಮಾಜೋತ್ಸವದ ಮೂಲಕ ಭವಿಷ್ಯ ನಿರ್ಮಾಣ ಮಾಡುವುದದಾಗಿದೆ.  ನಮ್ಮ ಇತಿಹಾಸ ಭವ್ಯವಾಗಿದ್ದು. ಮತಾಂದರು ನಳಂದ ತಕ್ಷಶೀಲಾ ಅಂತಹ ಪುರಾತನ ವಿಶ್ವವಿದ್ಯಾಲಯವನ್ನು ನಾಶ ಮಾಡಿದರು. ಅಳಿದುಳಿದ ಇತಿಹಾಹದ ಪರಾವೆಯೆ ಇಷ್ಟು ಶ್ರೇಷ್ಠವಾಗಿದ್ದರೆ ನಮ್ಮ ಇತಿಹಾಸ ಎಷ್ಟು ಭವ್ಯವಾಗಿತ್ತು ಅರಿಯಬೇಕಲ್ಲವೆ. ಹಣಕ್ಕಾಗಿ. ಔಷದ. ಅನ್ನ. ನೀರು. ಅಂಗಾಂಗವನ್ನ ಮಾರುವ ಪರಿಸ್ಥಿತಿಗೆ ಬಂದಿರುವುದು ದುರಂತ.

ಸಹಜ ಸಂತೋಷದಿಂದ ಜೀವನ ಸಂಘರ್ಷಗೋಳಿಸಿದ್ದೇವೆ. ಜಗತ್ತು ಕುಟುಂಬ ಜೀವನ ಪರಂಪರೆಯನ್ನು ನಗಣ್ಯಗೋಳಿಸಿದ್ದೆವೆ..  ಜಗತ್ತೇ ವಿಶ್ವಗುರು ಭಾರತ ಎಂಬುದನ್ನು ನೋಡುತ್ತಿರುವಾಗ ನಾವು ಅದಕ್ಕೆ ಮುನ್ನುಡಿ ಇಡಬೇಕಾಗಿದೆ ಎಂದರು. ಸಾವಿತ್ರಮ್ಮ ಹೊಸಹಳ್ಳಿ ಅಧ್ಯಕ್ಷತೆ ವಹಿಸಿದ್ದು. ನವೀನ್ ತಳವಾರ ಸ್ವಾಗತಿಸಿ. ಶರತ್ ಪಲ್ಗುಣಿ ನೀರೂಪಿಸಿದರು. ಪಲ್ಗುಣಿ. ಕುಂದೂರು. ಬಿ ಹೋಸಹಳ್ಳಿ ಮಂಡಲ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ನಯನ ತಳವಾರ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ