dance 2

 

 

ಆರ್ಟ್ ಕಲ್ಚರಲ್ ಎಜುಕೇಶನಲ್ ಎಂಲೈಟ್ ಫೌಂಡೇಶನ್ ರಿ ಸಂಸ್ಥಾಪಕೀ ಡಾ ಅಂಬಿಕಾ ಸಿ ಇವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ಮೂಡಿಗೆರೆ ಯೂರೋಕಿಡ್ಸ್ ಶಾಲೆಯ ಮೈರ ಅತ್ಯುತ್ತಮ ಸಾಧನೆ ತೋರಿ ಸ್ಟಾರ್ ಕಿಡ್ಸ್ ಐಕಾನ್ ಅವಾರ್ಡ್ ಪಡೆದಿದ್ದಾರೆ.

ಮೈರ ಮೂಡಿಗೆರೆ ತಾಲ್ಲೂಕು ಚಂದ್ರಾಪುರ ಗ್ರಾಮದ ಶ್ರೀಮತಿ ಮಾನಸ ಮತ್ತು ನಂದ ಅವರ ಪುತ್ರಿ.    ಮೈರ ರವರು ಬೆಂಗಳೂರಿನಲ್ಲಿ  ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದರಲ್ಲಿ ಭಾಗವಹಿಸಿ ಸ್ಟಾರ್ ಕಿಡ್ಸ್ ಐಕಾನ್ ಅವಾರ್ಡ್ ಜೊತೆಗೆ ವಿಶ್ವದಾಖಲೆ ಮಾಡಿದ್ದಾರೆ.

ಮೈರ ಅವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪೋಷಕರು ಮತ್ತು ಬಂಧುಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ